Skip to main content

User account menu

  • Log in
Home Next Engineers
  • ಬಗ್ಗೆ
    • ನಮ್ಮ ಪ್ರೋಗ್ರಾಂ
    • Our Leadership
    • ಸ್ವಯಂಸೇವಕರು
    • ಇಂಜಿನಿಯರ್‌ಗಳು ಏನು ಮಾಡುತ್ತಾರೆ?
    • ಒಬ್ಬ ಇಂಜಿನಿಯರ್‌ ಆಗುವುದು
    • FAQ ಗಳು
  • ಪ್ರೋಗ್ರಾಂಗಳು
    • Engineering Academy
    • Engineering Camp
    • Engineering Discovery
    • ಮನೆಯಲ್ಲಿ ಇಂಜಿನಿಯರಿಂಗ್‌
    ಬದಲಾವಣೆಗಳನ್ನು ತರುವುದು
    ಹೆಚ್ಚು ಸೃಜನಶೀಲ, ನವೀನ ಮತ್ತು ಸುಸ್ಥಿರ ಜಗತ್ತನ್ನು ನಿರ್ಮಿಸಲು ಮುಂದಿನ ಪೀಳಿಗೆಯ ಇಂಜಿನಿಯರ್‌ಗಳಿಗೆ ಸ್ಫೂರ್ತಿಯನ್ನು ಒದಗಿಸುತ್ತಿದ್ದೇವೆ.
    ಇಂಜಿನಿಯರಿಂಗ್ ವಿದ್ಯಾರ್ಥಿಗಳು
  • ಸ್ಥಳಗಳು
    • ಬೆಂಗಳೂರು, ಭಾರತ
    • Cincinnati, OH
    • Greenville, SC
    • Johannesburg, S.A.
    • New York Capital Region
    • Staffordshire, U.K.
    • Warsaw, Poland
    • Global Discovery
    ಜಗತ್ತಿನ ವಿವಿಧೆಡೆ ಇರುವ GE ಸಂಸ್ಥೆಗಳು ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡುತ್ತಿವೆ.
    ನಗರದ ಬಗೆಗಿನ ವಿವರಗಳು, ಚಟುವಟಿಕೆಗಳು ಮತ್ತು ಹೇಗೆ ಸೇರಬಹುದು ಎಂಬುದನ್ನು ತಿಳಿಯಿರಿ.
    ಎತ್ತರಕ್ಕೆ ಗುರಿ ಇಡಿ
  • News
    ಇತ್ತೀಚಿನ ಸುದ್ಧಿಗಳು ಮತ್ತು ಅಪ್‌ಡೇಟ್‌ಗಳು
    Next Engineers ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳು, ಅಪ್‌ಡೇಟ್‌ಗಳನ್ನು ಮತ್ತು ವಿದ್ಯಮಾನಗಳನ್ನು ಓದಿ.
    ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಒಂದು ಗುಂಪು
  • ಲಾಗ್‌ ಇನ್

Main navigation

  • ಬಗ್ಗೆ
    • ನಮ್ಮ ಪ್ರೋಗ್ರಾಂ
    • Our Leadership
    • ಸ್ವಯಂಸೇವಕರು
    • ಇಂಜಿನಿಯರ್‌ಗಳು ಏನು ಮಾಡುತ್ತಾರೆ?
    • ಒಬ್ಬ ಇಂಜಿನಿಯರ್‌ ಆಗುವುದು
    • FAQ ಗಳು
  • ಪ್ರೋಗ್ರಾಂಗಳು
    • Engineering Academy
    • Engineering Camp
    • Engineering Discovery
    • ಮನೆಯಲ್ಲಿ ಇಂಜಿನಿಯರಿಂಗ್‌
  • ಸ್ಥಳಗಳು
    • ಬೆಂಗಳೂರು, ಭಾರತ
    • Cincinnati, OH
    • Greenville, SC
    • Johannesburg, S.A.
    • New York Capital Region
    • Staffordshire, U.K.
    • Warsaw, Poland
    • Global Discovery
  • News
  • ಲಾಗ್‌ ಇನ್

Cities navigation

ಜಗತ್ತಿನ ವಿವಿಧೆಡೆ ಇರುವ GE ಸಂಸ್ಥೆಗಳು ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡುತ್ತಿವೆ.
ನಗರದ ಬಗೆಗಿನ ವಿವರಗಳು, ಚಟುವಟಿಕೆಗಳು ಮತ್ತು ಹೇಗೆ ಸೇರಬಹುದು ಎಂಬುದನ್ನು ತಿಳಿಯಿರಿ.
ಎತ್ತರಕ್ಕೆ ಗುರಿ ಇಡಿ

Inspiration navigation

ಬದಲಾವಣೆಗಳನ್ನು ತರುವುದು
ಹೆಚ್ಚು ಸೃಜನಶೀಲ, ನವೀನ ಮತ್ತು ಸುಸ್ಥಿರ ಜಗತ್ತನ್ನು ನಿರ್ಮಿಸಲು ಮುಂದಿನ ಪೀಳಿಗೆಯ ಇಂಜಿನಿಯರ್‌ಗಳಿಗೆ ಸ್ಫೂರ್ತಿಯನ್ನು ಒದಗಿಸುತ್ತಿದ್ದೇವೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳು

News navigation

ಇತ್ತೀಚಿನ ಸುದ್ಧಿಗಳು ಮತ್ತು ಅಪ್‌ಡೇಟ್‌ಗಳು
Next Engineers ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳು, ಅಪ್‌ಡೇಟ್‌ಗಳನ್ನು ಮತ್ತು ವಿದ್ಯಮಾನಗಳನ್ನು ಓದಿ.
ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಒಂದು ಗುಂಪು

Resources navigation

ಎಲ್ಲಾ ಸಂಪನ್ಮೂಲಗಳನ್ನು ಅನ್ವೇಷಿಸಿ
ಯಶಸ್ವಿ Next Engineers ಕಾರ್ಯಕ್ರಮವನ್ನು ನಡೆಸಲು ಅಗತ್ಯವಿರುವ ಪರಿಕರಗಳನ್ನು ಇಲ್ಲಿ ಕಂಡುಕೊಳ್ಳಿ. ಇದರಲ್ಲಿ ಸಂವಹನ ಸಾಮಗ್ರಿಗಳು ಮತ್ತು ಟೆಂಪ್ಲೇಟ್‌ಗಳು, ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರ ಔಟ್‌ರೀಚ್ ಸಾಮಗ್ರಿಗಳು, ವಿದ್ಯಾರ್ಥಿ ಚಟುವಟಿಕೆ ಮಾರ್ಗದರ್ಶಿಗಳು, ಇಂಜಿನಿಯರಿಂಗ್ ಸವಾಲುಗಳು ಮತ್ತು ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ಸಂಪನ್ಮೂಲಗಳನ್ನು ಸೇರಿಸಲಾಗಿವೆ.
ತರಗತಿಯ ಕೊಠಡಿಯ ಮೇಜಿನ ಬಳಿ ಕುಳಿತು ನಗುತ್ತಿರುವ ಇಬ್ಬರು ಪುರುಷ ಇಂಜಿನಿಯರಿಂಗ್ ವಿದ್ಯಾರ್ಥಿಗಳು. ಕೃಪೆ: ಅನ್‌ಸ್ಪ್ಲಾಶ್‌ನಲ್ಲಿ ಜೆಸ್ವಿನ್ ಥಾಮಸ್
Challenge Yourself
Find activity guides and resources to help you as students, parents, and teachers stay curious and build worlds that haven't even been thought of yet.
Challenge yourself
Measuring Impact
Partners and volunteers can explore real-time data on each Next Engineers program to see the difference they’re making in their communities.
Facilitator Amber showing the whitebaord

Next Engineers

ನಿಮ್ಮ ಸಮೀಪದ ಸ್ಥಳದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಿ.

ಇನ್ನಷ್ಟು ತಿಳಿಯಿರಿ
Bullseye icon
ನಮ್ಮ ಧ್ಯೇಯ
ಯುವ ಜನರು ಇಂಜಿನಿಯರ್‌ಗಳಾಗಲು ಪ್ರೇರಣೆ ಒದಗಿಸುವುದು

ಇಂಜಿನಿಯರ್‌ಗಳು ಹೊಸ ಜಗತ್ತನ್ನೇ ಸೃಷ್ಟಿಸುತ್ತಾರೆ. ಎಲ್ಲ ರೀತಿಯ ಜಗತ್ತನ್ನೂ ಅವರು ಸೃಷ್ಟಿ ಮಾಡಬಲ್ಲರು. ಈವರೆಗೆ ಯಾರೂ ಊಹಿಸದಂತಹ ಅದ್ಭುತ ಲೋಕವನ್ನೇ ರಚಿಸಬಹುದು. ಅದಕ್ಕಾಗಿಯೇ, ಕುತೂಹಲದ ಮನಸ್ಸುಗಳುಳ್ಳ ಮುಂದಿನ ಪೀಳಿಗೆಗಾಗಿ ನಾವು Next Engineers ಅನ್ನು ರೂಪಿಸಿದ್ದೇವೆ.

ಇನ್ನಷ್ಟು ತಿಳಿಯಿರಿ
ತರಗತಿಯಲ್ಲಿರುವ ಒಬ್ಬ ವಿದ್ಯಾರ್ಥಿನಿಯ ಭಾವಚಿತ್ರ
NYCR Launch
ರೋಬೋಟಿಕ್ಸ್ ಐಕಾನ್
ವೈಶಿಷ್ಟ್ಯ
ನ್ಯೂಯಾರ್ಕ್‌ನ ಕ್ಯಾಪಿಟಲ್ ರೀಜನ್‌ನಲ್ಲಿ Next Engineers ಅಭಿಯಾನವನ್ನು ಪ್ರಾರಂಭಿಸಲು GE Aerospace Foundation ಈಗ ಅಲ್ಬನಿ ವಿಶ್ವವಿದ್ಯಾಲಯ, miSci ಮತ್ತು NY CREATES ಸಂಸ್ಥೆಗಳೊಂದಿಗೆ ಕೈಜೋಡಿಸಿದೆ.

Next Engineers ಅಭಿಯಾನದ ಈ ನಿರಂತರ ವಿಸ್ತರಣೆಯಲ್ಲಿ ನ್ಯೂಯಾರ್ಕ್ ಒಂದು ಪ್ರಮುಖ ತಾಣವಾಗಿದ್ದು, ಮುಂದಿನ ಪೀಳಿಗೆಯ ಎಂಜಿನಿಯರಿಂಗ್ ನಾಯಕರನ್ನು ಹುರಿದುಂಬಿಸುವಲ್ಲಿ ಮತ್ತು ಸಜ್ಜುಗೊಳಿಸುವಲ್ಲಿ ಇದು ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ.

ಇನ್ನಷ್ಟು ತಿಳಿಯಿರಿ
NYCR ಬಿಡುಗಡೆ
News & updates
Cincinnati graduation
ಸುದ್ಧಿ ಮತ್ತು ಅಪ್‌ಡೇಟ್‌ಗಳು
Next Engineers ತನ್ನ Next Engineers ಕಾರ್ಯಕ್ರಮವನ್ನು Grand Rapids ಗೆ ವಿಸ್ತರಿಸುವುದಾಗಿ ಮತ್ತು ಸಿನ್ಸಿನಾಟಿಯಲ್ಲಿ ಈ ಕಾರ್ಯಕ್ರಮದ ಅವಧಿಯನ್ನು ಮುಂದುವರಿಸುವುದಾಗಿ ಘೋಷಿಸಿದೆ.

GE Aerospace Foundation ಇಂದು ತನ್ನ Next Engineers ಕಾಲೇಜು ಮತ್ತು ವೃತ್ತಿಜೀವನ ಸಿದ್ಧತಾ ಕಾರ್ಯಕ್ರಮದಲ್ಲಿ ಗಮನಾರ್ಹ ವಿಸ್ತರಣೆಯಾಗಿದೆ ಎಂದು ಘೋಷಿಸಿದೆ. ಈ ಕಾರ್ಯಕ್ರಮದ ಹೊಸ ಕೇಂದ್ರವಾಗಿ ಮಿಚಿಗನ್‌ನ Grand Rapids ಸೇರ್ಪಡೆಯಾಗಿದೆ. ಇದರೊಂದಿಗೆ, ಓಹಿಯೋದ ಸಿನ್ಸಿನಾಟಿಯಲ್ಲಿನ ತನ್ನ ಪ್ರಸ್ತುತ ಕಾರ್ಯಕ್ರಮವನ್ನು 2035 ರವರೆಗೆ ವಿಸ್ತರಿಸುವುದಾಗಿ ಫೌಂಡೇಶನ್ ತಿಳಿಸಿದೆ ಮತ್ತು ಮುಂದಿನ ವರ್ಷಗಳಲ್ಲಿ ಇನ್ನೂ ಮೂರು ಹೊಸ ಸ್ಥಳಗಳನ್ನು ಸೇರಿಸುವುದಾಗಿ ಪ್ರಕಟಿಸಿದೆ.

ಇನ್ನಷ್ಟು ಓದಿ
GE AF ಲೋಗೊ
GE Aerospace Foundation Announcement
ಸುದ್ಧಿ ಮತ್ತು ಅಪ್‌ಡೇಟ್‌ಗಳು
Next Engineers ತನ್ನ Next Engineers ಕಾರ್ಯಕ್ರಮವನ್ನು Grand Rapids ಗೆ ವಿಸ್ತರಿಸುವುದಾಗಿ ಮತ್ತು ಸಿನ್ಸಿನಾಟಿಯಲ್ಲಿ ಈ ಕಾರ್ಯಕ್ರಮದ ಅವಧಿಯನ್ನು ಮುಂದುವರಿಸುವುದಾಗಿ ಘೋಷಿಸಿದೆ.

GE Aerospace Foundation ಇಂದು ತನ್ನ Next Engineers ಕಾಲೇಜು ಮತ್ತು ವೃತ್ತಿಜೀವನ ಸಿದ್ಧತಾ ಕಾರ್ಯಕ್ರಮದಲ್ಲಿ ಗಮನಾರ್ಹ ವಿಸ್ತರಣೆಯಾಗಿದೆ ಎಂದು ಘೋಷಿಸಿದೆ. ಈ ಕಾರ್ಯಕ್ರಮದ ಹೊಸ ಕೇಂದ್ರವಾಗಿ ಮಿಚಿಗನ್‌ನ Grand Rapids ಸೇರ್ಪಡೆಯಾಗಿದೆ. ಇದರೊಂದಿಗೆ, ಓಹಿಯೋದ ಸಿನ್ಸಿನಾಟಿಯಲ್ಲಿನ ತನ್ನ ಪ್ರಸ್ತುತ ಕಾರ್ಯಕ್ರಮವನ್ನು 2035 ರವರೆಗೆ ವಿಸ್ತರಿಸುವುದಾಗಿ ಫೌಂಡೇಶನ್ ತಿಳಿಸಿದೆ ಮತ್ತು ಮುಂದಿನ ವರ್ಷಗಳಲ್ಲಿ ಇನ್ನೂ ಮೂರು ಹೊಸ ಸ್ಥಳಗಳನ್ನು ಸೇರಿಸುವುದಾಗಿ ಪ್ರಕಟಿಸಿದೆ.

ಇನ್ನಷ್ಟು ಓದಿ
GE AF ಲೋಗೊ
Becoming an Engineer
ಸುದ್ಧಿ ಮತ್ತು ಅಪ್‌ಡೇಟ್‌ಗಳು
ಹೊಸ ಸಂಪನ್ಮೂಲ: ಇಂಜಿನಿಯರ್‌ ಆಗುವುದು

ನಾವು ನಿಮಗಾಗಿ ಹೊಸ ಸಂಪನ್ಮೂಲವನ್ನು ಸಿದ್ಧಪಡಿಸಿದ್ದೇವೆ! ನಮ್ಮ "ಇಂಜಿನಿಯರ್ ಆಗುವುದು" (Becoming an Engineer) ಮಾರ್ಗಸೂಚಿ ನಕ್ಷೆಗಳು ಮತ್ತು ಪರಿಕರಗಳ ಸಹಾಯದಿಂದ ನಿಮ್ಮ ವೃತ್ತಿಜೀವನದ ಆಯ್ಕೆಗಳನ್ನು ಅನ್ವೇಷಿಸಿ ಹಾಗೂ ನಿಮಗೆ ಸೂಕ್ತವಾದ ಶೈಕ್ಷಣಿಕ ಮಾರ್ಗದ ಬಗ್ಗೆ ಯೋಚಿಸಿ. ವಿದ್ಯಾರ್ಥಿಗಳು ಮತ್ತು ಪೋಷಕರು/ಮಾರ್ಗದರ್ಶಕರು ಈ ಮಾಹಿತಿಯ ಬಗ್ಗೆ ಚರ್ಚಿಸಬೇಕು ಮತ್ತು ನಿಮ್ಮ ಮುಂದಿನ ಹೆಜ್ಜೆಗಳನ್ನು ಒಟ್ಟಾಗಿ ಯೋಜಿಸಬೇಕು ಎಂದು ನಾವು ಪ್ರೋತ್ಸಾಹಿಸುತ್ತೇವೆ.

ಇನ್ನಷ್ಟು ಓದಿ
US ಉದ್ಯೋಗದ ನಕ್ಷೆ
Bengaluru launch
ಸುದ್ಧಿ ಮತ್ತು ಅಪ್‌ಡೇಟ್‌ಗಳು
GE Aerospace Foundation ಮತ್ತು United Way Bengaluru ಭಾರತದ Next Engineers ಅನ್ನು ಚಾಲನೆಗೊಳಿಸಿದೆ

"ಬೆಂಗಳೂರು ಬಹಳ ಹಿಂದಿನಿಂದಲೂ ನಾವೀನ್ಯತೆ ಮತ್ತು ಇಂಜಿನಿಯರಿಂಗ್ ಶ್ರೇಷ್ಠತೆಯ ಕೇಂದ್ರವಾಗಿದೆ. ಹೀಗಾಗಿ, ಇದು ನಮ್ಮ Next Engineers ಪ್ರೋಗ್ರಾಂಗೆ ಅತ್ಯಂತ ಸೂಕ್ತವಾದ ಸ್ಥಳವಾಗಿದೆ," ಎಂದು GE Aerospace Foundation ಅಧ್ಯಕ್ಷೆ ಮತ್ತು GE Aerospace ನ ಸಾರ್ವಜನಿಕ ವ್ಯವಹಾರಗಳ ಜಾಗತಿಕ ಮುಖ್ಯಸ್ಥೆ ಮೇಘನ್ ಥರ್ಲೋ ತಿಳಿಸಿದ್ದಾರೆ.

ಇನ್ನಷ್ಟು ಓದಿ
ಸಸ್ಯಶಾಸ್ತ್ರೀಯ ಉದ್ಯಾನ
Staffordshire Camp
ಸುದ್ಧಿ ಮತ್ತು ಅಪ್‌ಡೇಟ್‌ಗಳು
ನಮ್ಮ ಪೀಳಿಗೆಯ ಮುಂದಿನ Next Engineers ಆಗಲು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಫೂರ್ತಿ ಪಡೆದಿದ್ದಾರೆ!

ಸ್ಟಫೋರ್ಡ್ ಎಜುಕೇಶನ್ ಆ್ಯಂಡ್ ಎಂಟರ್‌ಪ್ರೈಸ್ ಪಾರ್ಕ್‌ನ ಆಕ್ಟಾಗನ್ ಇವೆಂಟ್ಸ್ ಸೆಂಟರ್‌ನಲ್ಲಿ, 100ಕ್ಕೂ ಹೆಚ್ಚು ಉದಯೋನ್ಮುಖ ಯುವ ಇಂಜಿನಿಯರ್‌ಗಳನ್ನು ಬರಮಾಡಿಕೊಳ್ಳುವ ಮೂಲಕ The Inspirational Learning Group (TILG) ತನ್ನ ಈ ವರ್ಷದ Next Engineers ಬೇಸಿಗೆ ಶಿಬಿರವನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದೆ.

ಇನ್ನಷ್ಟು ಓದಿ
ಸ್ಟಫೋರ್ಡ್‌ಶೈರ್‌ ಕ್ಯಾಂಪ್‌
Volunteers
ಸುದ್ಧಿ ಮತ್ತು ಅಪ್‌ಡೇಟ್‌ಗಳು
ಸ್ವಯಂಸೇವಕರ ಅಭಿನಂದನಾ ಸಪ್ತಾಹದ ಶುಭಾಶಯಗಳು!

2024ರಲ್ಲಿ, Next Engineers ಸ್ವಯಂಸೇವಕರು ಮುಂದಿನ ಪೀಳಿಗೆಯ ಇಂಜಿನಿಯರ್‌ಗಳಿಗೆ ಸ್ಫೂರ್ತಿ ನೀಡಲು 4,000ಕ್ಕೂ ಹೆಚ್ಚು ಗಂಟೆಗಳ ಕಾಲ ಶ್ರಮಿಸಿದ್ದಾರೆ - ಧನ್ಯವಾದಗಳು!! 2024ರಲ್ಲಿ ಅವರ ಕೊಡುಗೆಗಳ ಬಗ್ಗೆ ಇನ್ನಷ್ಟು ತಿಳಿಯಲು ಇಲ್ಲಿ ಓದಿ:

ಇನ್ನಷ್ಟು ಓದಿ
ಇನ್‌ಫೋಗ್ರಾಫಿಕ್ಸ್‌ 1
Cincinnati
ಸುದ್ಧಿ ಮತ್ತು ಅಪ್‌ಡೇಟ್‌ಗಳು
ಸಮುದಾಯಗಳ ಏಳಿಗೆ: GE Aerospace Foundation, Next Engineers, ಕಾರ್ಯಪಡೆ ಅಭಿವೃದ್ಧಿ ಮತ್ತು ವಿಪತ್ತು ಪರಿಹಾರಕ್ಕಾಗಿ ಹೊಸದಾಗಿ 22 ಮಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಅಧಿಕೃತವಾಗಿ ಚಾಲನೆಗೊಂಡಿದೆ.
ಇನ್ನಷ್ಟು ಓದಿ
ಸಿನ್ಸಿನಾಟಿ Academy
Staffordshire
ಸುದ್ಧಿ ಮತ್ತು ಅಪ್‌ಡೇಟ್‌ಗಳು
ಅಕಾಡೆಮಿ (ಕೊಹರ್ಟ್‌ ಮೂರು) ವಿದ್ಯಾರ್ಥಿಯಾಗಿ ಜೀವನದ ಅನುಭವಗಳು ಹೇಗಿರುತ್ತವೆ?

ನಮ್ಮ ಹೊಸ ಬ್ಯಾಚ್ ಆದ Next Engineers Academy, ಕೋಹರ್ಟ್‌ 3 ರ ವಿದ್ಯಾರ್ಥಿಗಳನ್ನು ಭೇಟಿ ಮಾಡಿ, ನಮ್ಮ ಕಾರ್ಯಕ್ರಮದ ಇತ್ತೀಚಿನ ವಿದ್ಯಾರ್ಥಿಗಳಾಗಿರುವ ಅವರ ಈವರೆಗಿನ ಅನುಭವ ಹೇಗಿದೆ ಎಂಬುದನ್ನು ತಿಳಿದುಕೊಂಡೆವು.

ಇನ್ನಷ್ಟು ಓದಿ
ಸ್ಟಫೋರ್ಡ್‌ಶೈರ್‌ Academy
Johannesburg
ಸುದ್ಧಿ ಮತ್ತು ಅಪ್‌ಡೇಟ್‌ಗಳು
ಹೊಸ ದಿಗಂತಗಳತ್ತ ದಾಪುಗಾಲು: Engineering Academy ಯು ತನ್ನ ಬದುಕಿನ ಮೇಲೆ ಬೀರಿದ ಪ್ರಭಾವವನ್ನು ಹಂಚಿಕೊಂಡ ಭೇಕುಮುಜಿ ಕೆ.

ಜೊಹಾನ್ಸ್‌ಬರ್ಗ್‌ Engineering Academy ಯ ವಿದ್ಯಾರ್ಥಿಯಾದ ಭೇಕುಮುಜಿ (Bhekumuzi) ಅವರು, Next Engineers ಕಾರ್ಯಕ್ರಮವು ತನ್ನ ಜೀವನದ ಮೇಲೆ ಬೀರಿದ ಪ್ರಭಾವವನ್ನು ಮೆಚ್ಚಿ ಮತ್ತು ಅದರ ಮಹತ್ವದ ಬಗ್ಗೆ ಬೆಳಕು ಚೆಲ್ಲುತ್ತಾ ಅಭಿನಂದನಾ ಪತ್ರವೊಂದನ್ನು ಹಂಚಿಕೊಂಡಿದ್ದಾರೆ.

ಇನ್ನಷ್ಟು ಓದಿ
ಭೇಕುಮುಜಿ
Camp
ಸುದ್ಧಿ ಮತ್ತು ಅಪ್‌ಡೇಟ್‌ಗಳು
ಇವರೇ ಅಂಬರ್ ಓಕ್ಲಿ: Next Engineers Summer Camp ನಲ್ಲಿ ತುಂಬಿರುವ ಹೊಸ ಸಂಭ್ರಮ ಮತ್ತು ಉತ್ಸಾಹದ ಬಗ್ಗೆ ತಿಳಿಸುತ್ತಿದ್ದಾರೆ!

ಈ ಲೇಖನವು Next Engineers ಬೇಸಿಗೆ ಶಿಬಿರದ ಕೌನ್ಸಿಲರ್ ಆಗಿರುವ ಅಂಬರ್ ಓಕ್ಲಿ ಅವರ ಮೇಲೆ ಬೆಳಕು ಚೆಲ್ಲುತ್ತದೆ. ಇದು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅವರ ಸಾಧನೆಗಳು ಮತ್ತು ಅವರು ನೀಡಿದ ಮಹತ್ವದ ಕೊಡುಗೆಗಳನ್ನು ಎತ್ತಿ ತೋರಿಸುತ್ತದೆ.

ಇನ್ನಷ್ಟು ಓದಿ
ಕ್ಯಾಂಪ್‌ನಲ್ಲಿ ಅಂಬರ್
Academy
ಸುದ್ಧಿ ಮತ್ತು ಅಪ್‌ಡೇಟ್‌ಗಳು
ಮುಂದಿನ ಪೀಳಿಗೆಯ ನಾಯಕರ ಮೇಲೆ ಬೆಳಕು ಹರಿಸೋಣ

Next Engineers ವಿದ್ಯಾರ್ಥಿಗಳ ಸಾಧನೆಗಳು ಮತ್ತು ಇಂಜಿನಿಯರಿಂಗ್ ಬಗೆಗಿನ ಅವರ ಆಸಕ್ತಿಯನ್ನು ಸಂಭ್ರಮಿಸೋಣ!

ಇನ್ನಷ್ಟು ಓದಿ
ಸಾಧನೆ ಮಾಡಿದ ವಿದ್ಯಾರ್ಥಿಯ ಪರಿಚಯ
Volunteers
ಸುದ್ಧಿ ಮತ್ತು ಅಪ್‌ಡೇಟ್‌ಗಳು
ಧನ್ಯವಾದಗಳು ಸ್ವಯಂಸೇವಕರೇ!

Engineering Discovery, Camp ಮತ್ತು Academy ಕಾರ್ಯಕ್ರಮಗಳಲ್ಲಿ, ಸ್ವಯಂಸೇವಕರು ವಿದ್ಯಾರ್ಥಿಗಳಿಗೆ GE ಸಂಸ್ಥೆಯ ಉದ್ಯೋಗಿಗಳನ್ನು ಭೇಟಿ ಮಾಡಲು, ಪ್ರಮುಖವಾದ ಪ್ರಶ್ನೆಗಳನ್ನು ಕೇಳಲು ಮತ್ತು ಇಂಜಿನಿಯರ್ ಆಗಿ ಕೆಲಸ ಮಾಡುವುದು ಹೇಗಿರುತ್ತದೆ ಎಂಬ ಬಗ್ಗೆ ಒಂದು ವಿಶಿಷ್ಟ ದೃಷ್ಟಿಕೋನವನ್ನು ಗಳಿಸಲು ಅವಕಾಶ ಮಾಡಿಕೊಡುತ್ತಾರೆ.

ಇನ್ನಷ್ಟು ಓದಿ
ಸಿನ್ಸಿನಾಟಿ ಸ್ವಯಂಸೇವಕರು
Volunteer Profiles
ಸುದ್ಧಿ ಮತ್ತು ಅಪ್‌ಡೇಟ್‌ಗಳು
ಮರಳಿ ನೀಡಿದವರಿಗೆ ಧನ್ಯವಾದಗಳನ್ನು ಸಮರ್ಪಿಸುವುದು

ನ್ಯಾಶನಲ್‌ ವಾಲಂಟೀಯರ್ ವೀಕ್‌ ಸಂದರ್ಭದಲ್ಲಿ GE ಉದ್ಯೋಗಿಗಳ ಸಮಾಜಮುಖಿ ಕಾರ್ಯಗಳನ್ನು ಆಚರಿಸಲಾಗುತ್ತಿದೆ.

ಇನ್ನಷ್ಟು ಓದಿ
GE ಸ್ವಯಂಸೇವಕ ಡೇವನ್‌
Volunteer Profile
ಸುದ್ಧಿ ಮತ್ತು ಅಪ್‌ಡೇಟ್‌ಗಳು
ಸದಾ ಕಲಿಯಲು ಸಿದ್ಧ - ಮಾರ್ಟಿನ್ ಸಿಂಗ್

ಯುನೈಟೆಡ್ ಕಿಂಗ್‌ಡಮ್‌ನ ಸ್ಟಫೋರ್ಡ್‌ಶೈರ್‌ನಲ್ಲಿರುವ Next Engineers: Engineering Academy ತನ್ನ 50 ವಿದ್ಯಾರ್ಥಿಗಳ ಮೊದಲ ತಂಡದೊಂದಿಗೆ ಜನವರಿ 2022ರಲ್ಲಿ ಅಧಿಕೃತವಾಗಿ ಚಾಲನೆಗೊಂಡಿತು. GE ಇಂಜಿನಿಯರ್ ಮಾರ್ಟಿನ್ ಸಿಂಗ್ ಅವರು ಈ ಕಾರ್ಯಕ್ರಮದ ಆರಂಭದಿಂದಲೂ Next Engineers ಜೊತೆಗೆ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನಷ್ಟು ಓದಿ
ಸ್ವಯಂಸೇವಕರಾಗಿ ಮಾರ್ಟಿನ್
Johannesburg Academy
ಸುದ್ಧಿ ಮತ್ತು ಅಪ್‌ಡೇಟ್‌ಗಳು
ಅಪರೂಪದ ಕೇಕ್‌ಗಳ ವಿನ್ಯಾಸಗಾರ್ತಿ – ಫೈಕಾ ಎ.

ಜೋಹಾನ್ಸ್‌ಬರ್ಗ್‌ನ ಯುಜೆ ಮೆಟ್ರೋಪಾಲಿಟನ್ ಅಕಾಡೆಮಿಯಲ್ಲಿ 10ನೇ ತರಗತಿ ಓದುತ್ತಿರುವ, ಬೇಕಿಂಗ್ ಮತ್ತು ವಿಜ್ಞಾನವನ್ನು ಇಷ್ಟಪಡುವ ಫೈಕಾ ಅವರನ್ನು ಭೇಟಿ ಮಾಡಿ. ಈ ವರ್ಷ, ಅವರು ದಕ್ಷಿಣ ಆಫ್ರಿಕಾದ Engineering Academy ಯ ಮೊದಲ ತಂಡದ ವಿದ್ಯಾರ್ಥಿಯಾಗಿದ್ದಾರೆ.

ಇನ್ನಷ್ಟು ಓದಿ
ಅಕಾಡೆಮಿಯಲ್ಲಿ ಫೈಕಾ
Cincinnati Academy
ಸುದ್ಧಿ ಮತ್ತು ಅಪ್‌ಡೇಟ್‌ಗಳು
ಹೊಸ ಧ್ವನಿಗಳು: ವೈವಿಧ್ಯಮಯ ವಿದ್ಯಾರ್ಥಿಗಳನ್ನು ಸೆಳೆಯಲು Next Engineers ಶಾಲೆಯ ಅಂಗಳಕ್ಕೆ ಬರುತ್ತಾರೆ.

ಸಿನ್ಸಿನಾಟಿಯಲ್ಲಿನ Academy ಯ ಮೊದಲ ತಂಡದ ವಿದ್ಯಾರ್ಥಿಗಳಿಗೆ ಇದರಿಂದ ಈಗಾಗಲೇ ಒಂದು ಅಮೂಲ್ಯವಾದ ಕಲಿಕೆಯ ಅನುಭವವಾಗಿದೆ. ಇವರೆಲ್ಲರೂ ಪ್ರಸ್ತುತ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾರೆ.

ಇನ್ನಷ್ಟು ಓದಿ
ಸಿನ್ಸಿನಾಟಿ Academy
Educator Profile
ಸುದ್ಧಿ ಮತ್ತು ಅಪ್‌ಡೇಟ್‌ಗಳು
ಒಂದು ಐತಿಹಾಸಿಕ ಪಾಲುದಾರಿಕೆ - ಕರ್ಟ್ನಿ ಲಿಲಿಸ್ಟನ್

Hughes Academy ಯಲ್ಲಿ ಕರ್ಟ್ನಿಯವರ ಪಾತ್ರವು, ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ವೃತ್ತಿಜೀವನ ಅಭಿವೃದ್ಧಿ ಚಟುವಟಿಕೆಗಳು ಮತ್ತು ವಿವಿಧ ಕ್ಷೇತ್ರಗಳ ಪರಿಚಯದ ಮೂಲಕ ಪ್ರೌಢಶಾಲೆ ಮತ್ತು ಮುಂದಿನ ಹಂತಕ್ಕೆ ಅವರು ಸಿದ್ಧಗೊಳ್ಳಲು ಸಹಾಯ ಮಾಡುವುದಾಗಿದೆ. ಕ್ಲೆಮ್ಸನ್ ವಿಶ್ವವಿದ್ಯಾಲಯದ PEER & WISE ತಂಡವು Next Engineers ಕಾರ್ಯಕ್ರಮಕ್ಕಾಗಿ ಸಂಭಾವ್ಯ ಪಾಲುದಾರಿಕೆಯ ಬಗ್ಗೆ ಹ್ಯೂಸ್ ಅಕಾಡೆಮಿಯನ್ನು ಸಂಪರ್ಕಿಸಿದಾಗ, ಕರ್ಟ್ನಿ ಈ ಯೋಜನೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲು ಮುಂದೆ ಬಂದರು.

ಇನ್ನಷ್ಟು ಓದಿ
ಕರ್ಟ್ನಿ
Volunteer Profile
ಸುದ್ಧಿ ಮತ್ತು ಅಪ್‌ಡೇಟ್‌ಗಳು
ಸರಿಯಾದ ಕ್ಷಣ - ಮಾರ್ವಿನ ಫ್ರಾನ್ಸಿಸ್‌

ಮಾರ್ವಿನ್ ಅವರು ಯುವಜನರೊಂದಿಗೆ ಮತ್ತು Next Engineers: Engineering Discovery ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿರುವುದಕ್ಕೆ ಇಂತಹ ಅನುಭವಗಳೇ ಕಾರಣ. ಒಂದು ಸಣ್ಣ ಕ್ಷಣವು ಎಂತಹ ದೊಡ್ಡ ಬದಲಾವಣೆಯನ್ನು ತರಬಲ್ಲದು ಎಂಬುದು ಅವರುಗೆ ತಿಳಿದಿದೆ.

ಇನ್ನಷ್ಟು ಓದಿ
ಮಾರ್ವಿನ್
ಎಲ್ಲ ಸುದ್ಧಿಗಳನ್ನು ನೋಡಿ
Connect

Want to know more or how to get involved? Are you an aspiring engineer or do you know one? We want to hear from you. Send us your questions and follow us on social media:

Contact us: NextEngineers@fhi360.org

Follow GE Aerospace
Instagram LinkedIn X YouTube

Follow GE VERNOVA
Instagram LinkedIn X YouTube
A groups of students

Footer menu

  • ಬಗ್ಗೆ
  • Inspiration
  • Cities
  • ಸುದ್ದಿ

Footer secondary

  • ಬಳಕೆಯ ನಿಯಮಗಳು
  • ಗೌಪ್ಯತಾ ನೀತಿ
  • ಕುಕೀ ನೀತಿ
  • ಸಂಶೋಧನಾ ಅಧ್ಯಯನದ ಸೂಚನೆ
  • Next Engineers ಗೌಪ್ಯತಾ ಸೂಚನೆ
  • GE Aerospace
  • GE Vernova
© 2026 FHI360