Bullseye icon
ನಮ್ಮ ಧ್ಯೇಯ
ಯುವ ಜನರು ಇಂಜಿನಿಯರ್‌ಗಳಾಗಲು ಪ್ರೇರಣೆ ಒದಗಿಸುವುದು

ಇಂಜಿನಿಯರ್‌ಗಳು ಹೊಸ ಜಗತ್ತನ್ನೇ ಸೃಷ್ಟಿಸುತ್ತಾರೆ. ಎಲ್ಲ ರೀತಿಯ ಜಗತ್ತನ್ನೂ ಅವರು ಸೃಷ್ಟಿ ಮಾಡಬಲ್ಲರು. ಈವರೆಗೆ ಯಾರೂ ಊಹಿಸದಂತಹ ಅದ್ಭುತ ಲೋಕವನ್ನೇ ರಚಿಸಬಹುದು. ಅದಕ್ಕಾಗಿಯೇ, ಕುತೂಹಲದ ಮನಸ್ಸುಗಳುಳ್ಳ ಮುಂದಿನ ಪೀಳಿಗೆಗಾಗಿ ನಾವು Next Engineers ಅನ್ನು ರೂಪಿಸಿದ್ದೇವೆ.

ತರಗತಿಯಲ್ಲಿರುವ ಒಬ್ಬ ವಿದ್ಯಾರ್ಥಿನಿಯ ಭಾವಚಿತ್ರ