Skip to main content

User account menu

  • Log in
Home Next Engineers
  • ಬಗ್ಗೆ
    • ನಮ್ಮ ಪ್ರೋಗ್ರಾಂ
    • Our Leadership
    • ಸ್ವಯಂಸೇವಕರು
    • ಇಂಜಿನಿಯರ್‌ಗಳು ಏನು ಮಾಡುತ್ತಾರೆ?
    • ಒಬ್ಬ ಇಂಜಿನಿಯರ್‌ ಆಗುವುದು
    • FAQ ಗಳು
  • ಪ್ರೋಗ್ರಾಂಗಳು
    • Engineering Academy
    • Engineering Camp
    • Engineering Discovery
    • ಮನೆಯಲ್ಲಿ ಇಂಜಿನಿಯರಿಂಗ್‌
    ಬದಲಾವಣೆಗಳನ್ನು ತರುವುದು
    ಹೆಚ್ಚು ಸೃಜನಶೀಲ, ನವೀನ ಮತ್ತು ಸುಸ್ಥಿರ ಜಗತ್ತನ್ನು ನಿರ್ಮಿಸಲು ಮುಂದಿನ ಪೀಳಿಗೆಯ ಇಂಜಿನಿಯರ್‌ಗಳಿಗೆ ಸ್ಫೂರ್ತಿಯನ್ನು ಒದಗಿಸುತ್ತಿದ್ದೇವೆ.
    ಇಂಜಿನಿಯರಿಂಗ್ ವಿದ್ಯಾರ್ಥಿಗಳು
  • ಸ್ಥಳಗಳು
    • ಬೆಂಗಳೂರು, ಭಾರತ
    • Cincinnati, OH
    • Greenville, SC
    • Johannesburg, S.A.
    • New York Capital Region
    • Staffordshire, U.K.
    • Warsaw, Poland
    • Global Discovery
    ಜಗತ್ತಿನ ವಿವಿಧೆಡೆ ಇರುವ GE ಸಂಸ್ಥೆಗಳು ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡುತ್ತಿವೆ.
    ನಗರದ ಬಗೆಗಿನ ವಿವರಗಳು, ಚಟುವಟಿಕೆಗಳು ಮತ್ತು ಹೇಗೆ ಸೇರಬಹುದು ಎಂಬುದನ್ನು ತಿಳಿಯಿರಿ.
    ಎತ್ತರಕ್ಕೆ ಗುರಿ ಇಡಿ
  • News
    ಇತ್ತೀಚಿನ ಸುದ್ಧಿಗಳು ಮತ್ತು ಅಪ್‌ಡೇಟ್‌ಗಳು
    Next Engineers ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳು, ಅಪ್‌ಡೇಟ್‌ಗಳನ್ನು ಮತ್ತು ವಿದ್ಯಮಾನಗಳನ್ನು ಓದಿ.
    ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಒಂದು ಗುಂಪು
  • ಲಾಗ್‌ ಇನ್

Main navigation

  • ಬಗ್ಗೆ
    • ನಮ್ಮ ಪ್ರೋಗ್ರಾಂ
    • Our Leadership
    • ಸ್ವಯಂಸೇವಕರು
    • ಇಂಜಿನಿಯರ್‌ಗಳು ಏನು ಮಾಡುತ್ತಾರೆ?
    • ಒಬ್ಬ ಇಂಜಿನಿಯರ್‌ ಆಗುವುದು
    • FAQ ಗಳು
  • ಪ್ರೋಗ್ರಾಂಗಳು
    • Engineering Academy
    • Engineering Camp
    • Engineering Discovery
    • ಮನೆಯಲ್ಲಿ ಇಂಜಿನಿಯರಿಂಗ್‌
  • ಸ್ಥಳಗಳು
    • ಬೆಂಗಳೂರು, ಭಾರತ
    • Cincinnati, OH
    • Greenville, SC
    • Johannesburg, S.A.
    • New York Capital Region
    • Staffordshire, U.K.
    • Warsaw, Poland
    • Global Discovery
  • News
  • ಲಾಗ್‌ ಇನ್

Cities navigation

ಜಗತ್ತಿನ ವಿವಿಧೆಡೆ ಇರುವ GE ಸಂಸ್ಥೆಗಳು ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡುತ್ತಿವೆ.
ನಗರದ ಬಗೆಗಿನ ವಿವರಗಳು, ಚಟುವಟಿಕೆಗಳು ಮತ್ತು ಹೇಗೆ ಸೇರಬಹುದು ಎಂಬುದನ್ನು ತಿಳಿಯಿರಿ.
ಎತ್ತರಕ್ಕೆ ಗುರಿ ಇಡಿ

Inspiration navigation

ಬದಲಾವಣೆಗಳನ್ನು ತರುವುದು
ಹೆಚ್ಚು ಸೃಜನಶೀಲ, ನವೀನ ಮತ್ತು ಸುಸ್ಥಿರ ಜಗತ್ತನ್ನು ನಿರ್ಮಿಸಲು ಮುಂದಿನ ಪೀಳಿಗೆಯ ಇಂಜಿನಿಯರ್‌ಗಳಿಗೆ ಸ್ಫೂರ್ತಿಯನ್ನು ಒದಗಿಸುತ್ತಿದ್ದೇವೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳು

News navigation

ಇತ್ತೀಚಿನ ಸುದ್ಧಿಗಳು ಮತ್ತು ಅಪ್‌ಡೇಟ್‌ಗಳು
Next Engineers ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳು, ಅಪ್‌ಡೇಟ್‌ಗಳನ್ನು ಮತ್ತು ವಿದ್ಯಮಾನಗಳನ್ನು ಓದಿ.
ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಒಂದು ಗುಂಪು

Resources navigation

ಎಲ್ಲಾ ಸಂಪನ್ಮೂಲಗಳನ್ನು ಅನ್ವೇಷಿಸಿ
ಯಶಸ್ವಿ Next Engineers ಕಾರ್ಯಕ್ರಮವನ್ನು ನಡೆಸಲು ಅಗತ್ಯವಿರುವ ಪರಿಕರಗಳನ್ನು ಇಲ್ಲಿ ಕಂಡುಕೊಳ್ಳಿ. ಇದರಲ್ಲಿ ಸಂವಹನ ಸಾಮಗ್ರಿಗಳು ಮತ್ತು ಟೆಂಪ್ಲೇಟ್‌ಗಳು, ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರ ಔಟ್‌ರೀಚ್ ಸಾಮಗ್ರಿಗಳು, ವಿದ್ಯಾರ್ಥಿ ಚಟುವಟಿಕೆ ಮಾರ್ಗದರ್ಶಿಗಳು, ಇಂಜಿನಿಯರಿಂಗ್ ಸವಾಲುಗಳು ಮತ್ತು ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ಸಂಪನ್ಮೂಲಗಳನ್ನು ಸೇರಿಸಲಾಗಿವೆ.
ತರಗತಿಯ ಕೊಠಡಿಯ ಮೇಜಿನ ಬಳಿ ಕುಳಿತು ನಗುತ್ತಿರುವ ಇಬ್ಬರು ಪುರುಷ ಇಂಜಿನಿಯರಿಂಗ್ ವಿದ್ಯಾರ್ಥಿಗಳು. ಕೃಪೆ: ಅನ್‌ಸ್ಪ್ಲಾಶ್‌ನಲ್ಲಿ ಜೆಸ್ವಿನ್ ಥಾಮಸ್
Challenge Yourself
Find activity guides and resources to help you as students, parents, and teachers stay curious and build worlds that haven't even been thought of yet.
Challenge yourself
Measuring Impact
Partners and volunteers can explore real-time data on each Next Engineers program to see the difference they’re making in their communities.
Facilitator Amber showing the whitebaord

You are here

  • ನಮ್ಮ ಬಗ್ಗೆ
  • ನಮ್ಮ ಪ್ರೋಗ್ರಾಂ
ಜಾಯ್‌ಸ್ಟಿಕ್ ಐಕಾನ್
Next Engineers ಅನುಭವ ಪಡೆಯಿರಿ
ಮುಂದಿನ ಪೀಳಿಗೆಯ ಇಂಜಿನಿಯರ್‌ಗಳನ್ನು ರೂಪಿಸುವುದು

ಹೊಸ ಆಲೋಚನೆಗಳನ್ನು ರೂಪಿಸುವುದಾಗಲಿ, ಮಾದರಿ ಮತ್ತು ಪ್ರೊಟೊಟೈಪ್‌ಗಳನ್ನು ತಯಾರಿಸುವುದಾಗಲಿ, ವಿನ್ಯಾಸಗಳನ್ನು ಪರೀಕ್ಷಿಸುವುದಾಗಲಿ ಅಥವಾ ನೈಜ ಇಂಜಿನಿಯರ್‌ಗಳನ್ನು ಭೇಟಿ ಮಾಡುವುದಾಗಲಿ, ಪ್ರತಿಯೊಂದು ಹಂತದಲ್ಲೂ ಇಂಜಿನಿಯರಿಂಗ್ ಕ್ಷೇತ್ರವನ್ನು ಪ್ರಾಯೋಗಿಕವಾಗಿ ಅನುಭವಿಸಲು ಅಪಾರವಾದ ಅವಕಾಶವನ್ನು Next Engineers ಒದಗಿಸುತ್ತದೆ.

ಒಂದು ವರ್ಕ್‌ಶಾಪ್‌ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯ ಭಾವಚಿತ್ರ
ನಮ್ಮ ಪ್ರಭಾವ

0 ಗಂಟೆಗಳು

ಒಟ್ಟು ಸ್ವಯಂಸೇವಿಕೆಯ ಗಂಟೆಗಳು

0

ಎಲ್ಲ ಭಾಗೀದಾರರು

$ 0

ನೀಡಲಾದ ಒಟ್ಟು ಸ್ಕಾಲರ್‌ಶಿಪ್‌ಗಳು
ನಮ್ಮ ಕಾರ್ಯಕ್ರಮ
13 ರಿಂದ 18 ವರ್ಷ ವಯಸ್ಸಿನ ಯುವಜನರನ್ನು ಇಂಜಿನಿಯರಿಂಗ್ ಅಧ್ಯಯನದತ್ತ ಸೆಳೆಯಲು ಮತ್ತು ಅವರಿಗೆ ಮಾರ್ಗದರ್ಶನ ನೀಡಲು Next Engineers ಮೂರು ಸ್ಫೂರ್ತಿದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ:
ಅಂತರಿಕ್ಷನೌಕೆ
Engineering Discovery
ವಯಸ್ಸು 13-14
ಅನ್ವೇಷಿಸಲು ಮತ್ತು ಕಂಡುಕೊಳ್ಳಲು ಹೇರಳ ಅವಕಾಶಗಳು

ಸ್ವಯಂಸೇವಕ ಇಂಜಿನಿಯರ್‌ಗಳು ನಡೆಸಿಕೊಡುವ ವಿವಿಧ ಕಿರು ಅನ್ವೇಷಣಾ ಸೆಶನ್‌ಗಳ ಮೂಲಕ ಇಂಜಿನಿಯರ್‌ಗ ಕೆಲಸದ ಬಗ್ಗೆ ತಿಳುವಳಿಕೆಯನ್ನು ವಿದ್ಯಾರ್ಥಿಗಳು (13 ರಿಂದ 14 ವರ್ಷದವರು) ಪಡೆದುಕೊಳ್ಳುತ್ತಾರೆ. ಯುವಜನರಲ್ಲಿ ಸ್ಫೂರ್ತಿ ತುಂಬಲು ಮತ್ತು ಇಂಜಿನಿಯರಿಂಗ್ ಕುರಿತು ಅವರ ತಿಳುವಳಿಕೆಯನ್ನು ಹೆಚ್ಚಿಸಲು ಸ್ವಯಂಸೇವಕರು ತರಗತಿಗಳಲ್ಲಿ ಅಥವಾ ಸಮುದಾಯದ ಒಳಗೆ ಸೃಜನಶೀಲ ಹಾಗೂ ಪ್ರಾಯೋಗಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾರೆ. ಇನ್ನಷ್ಟು ತಿಳಿಯಿರಿ.

Discovery ವಿವರಣೆ Discovery ಪ್ರಾತ್ಯಕ್ಷಿಕೆಯ ಮಾದರಿ Discovery ಚಟುವಟಿಕೆಯ ಮಾದರಿ
ಕಂಪಾಸ್
ಇಂಜಿನಿಯರಿಂಗ್ ಕ್ಯಾಂಪ್
ವಯಸ್ಸು 14-15
ಒಂದು ತಲ್ಲೀನಗೊಳಿಸುವ ಕಲಿಕೆಯ ಅನುಭವ
 
 
ವಿದ್ಯಾರ್ಥಿಗಳು (14 ರಿಂದ 15 ವರ್ಷದವರು) ಒಂದು ವಾರ ಕಾಲ ನಡೆಯುವ ಈ ಕ್ಯಾಂಪ್‌ನ ಅನುಭವದ ಮೂಲಕ ಇಂಜಿನಿಯರಿಂಗ್ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ನೈಜ ಪ್ರಪಂಚದ ಸನ್ನಿವೇಶಗಳಿಂದ ಪ್ರೇರಿತವಾದ ವಿನ್ಯಾಸದ ಸವಾಲುಗಳನ್ನು ಪೂರ್ಣಗೊಳಿಸುವ ವೇಳೆ ವಿದ್ಯಾರ್ಥಿಗಳು ಅನುಭವಿ ಇಂಜಿನಿಯರಿಂಗ್ ಅಧ್ಯಾಪಕರು, ಸಿಬ್ಬಂದಿ ಮತ್ತು ಉದ್ಯಮದ ಮುಖಂಡರೊಂದಿಗೆ ಸಂವಹನ ನಡೆಸುತ್ತಾರೆ. ಈ ಮೂಲಕ ಅವರು ಉದಯೋನ್ಮುಖ ಇಂಜಿನಿಯರ್‌ಗಳಾಗಿ ತಮ್ಮದೇ ಆದ ಗುರುತನ್ನು ರೂಪಿಸಿಕೊಳ್ಳುತ್ತಾರೆ. ಇನ್ನಷ್ಟು ತಿಳಿಯಿರಿ.
ಕ್ಯಾಂಪ್‌ನ ವಿವರಣೆ ಕ್ಯಾಂಪ್‌ನ ಐಸ್-ಬ್ರೇಕರ್ ಉದಾಹರಣೆ ಕ್ಯಾಂಪ್‌ನ ವಿನ್ಯಾಸದ ಸವಾಲಿನ ಉದಾಹರಣೆ
Academy ಐಕಾನ್
Engineering Academy
ವರ್ಷ 15-18
ಒಂದು ಪರಿವರ್ತನಾತ್ಮಕ ಕಲಿಕೆಯ ಅನುಭವ
 
 
ಮೂರು ವರ್ಷಗಳ ಅವಧಿಯಲ್ಲಿ, ವಿದ್ಯಾರ್ಥಿಗಳು (15 ರಿಂದ 18 ವರ್ಷದವರು) ಇಂಜಿನಿಯರ್‌ಗಳಂತೆ ಆಲೋಚಿಸಲು ಮತ್ತು ಕಾರ್ಯನಿರ್ವಹಿಸಲು ಕಲಿಯುತ್ತಾರೆ ಹಾಗೂ ಉನ್ನತ ಶಿಕ್ಷಣಕ್ಕೆ ತೆರಳಲು ಸಿದ್ಧರಾಗುತ್ತಾರೆ. ಶಾಲಾ ಸಮಯದ ಹೊರತಾಗಿ 3 ವರ್ಷಗಳಲ್ಲಿ 220 ಕ್ಕೂ ಹೆಚ್ಚು ಗಂಟೆಗಳ ಕಾಲ ನಡೆಯುವ ಈ ಅಕಾಡೆಮಿಯು, ಯುವಜನರಿಗೆ ತಮ್ಮದೇ ಆದ ಇಂಜಿನಿಯರಿಂಗ್ ಗುರುತನ್ನು ಸೃಷ್ಟಿಸಿಕೊಳ್ಳಲು ಮತ್ತು ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬೇಕಿರುವ ಕೌಶಲ್ಯಗಳನ್ನು ಒದಗಿಸುತ್ತದೆ. ಇದಕ್ಕಾಗಿ ಹಲವಾರು ವಿನ್ಯಾಸ ಸವಾಲುಗಳು, ವೃತ್ತಿಜೀವನದ ಮಾರ್ಗದರ್ಶನ ಮತ್ತು ಕಾಲೇಜು ಸಿದ್ಧತೆಯ ಕಾರ್ಯಾಗಾರಗಳು ಒಳಗೊಂಡಿರುತ್ತವೆ. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಮಾನ್ಯತೆ ಪಡೆದ ಇಂಜಿನಿಯರಿಂಗ್ ಪದವಿ ಕೋರ್ಸ್‌ಗೆ ಸೇರುವ ವಿದ್ಯಾರ್ಥಿಗಳಿಗೆ GE Aerospace Foundation ನಿಂದ ಸ್ಕಾಲರ್‌ಶಿಪ್ ನೀಡಲಾಗುವುದು.
 
2025 ರಿಂದ ಪ್ರಾರಂಭವಾಗುವಂತೆ, ಇಂಜಿನಿಯರಿಂಗ್ ಅಕಾಡೆಮಿ ವಿದ್ಯಾರ್ಥಿಗಳನ್ನು 2 ವರ್ಷಗಳ ಕಾರ್ಯಕ್ರಮಕ್ಕೆ ಸೇರಿಸಿಕೊಳ್ಳಲಾಗುವುದು. ಇದರಲ್ಲಿ ಎರಡು ವರ್ಷಗಳ ಅವಧಿಯಲ್ಲಿ ಶಾಲಾ ಸಮಯದ ಹೊರತಾಗಿ 180 ಕ್ಕೂ ಹೆಚ್ಚು ಗಂಟೆಗಳ ತರಬೇತಿ ಇರುತ್ತದೆ.
 
ವಿದ್ಯಾರ್ಥಿಗಳು Engineering Academy ಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಸಲು, ಮೇಲಿನ ಬಲ ಮೂಲೆಯಲ್ಲಿರುವ 'ಲಾಗ್‌ ಇನ್' ಬಟನ್ ಮೂಲಕ NextEngineers.org ಖಾತೆಯನ್ನು ರಚಿಸಿ. ನಂತರ, ನಿಮ್ಮ ಸ್ಥಳದ ಪುಟಕ್ಕೆ ಭೇಟಿ ನೀಡಿ ಮತ್ತು Engineering Academy ವಿವರಣೆಯ ಪಕ್ಕದಲ್ಲಿರುವ "ಅರ್ಜಿ ಸಲ್ಲಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ. ಇನ್ನಷ್ಟು ತಿಳಿಯಿರಿ..
Academy ವಿವರಗಳು ವಿನ್ಯಾಸ ಸವಾಲಿನ ಉದಾಹರಣೆ ಕಾಲೇಜು-ಸಿದ್ಧತಾ ಚಟುವಟಿಕೆ
Connect

Want to know more or how to get involved? Are you an aspiring engineer or do you know one? We want to hear from you. Send us your questions and follow us on social media:

Contact us: NextEngineers@fhi360.org

Follow GE Aerospace
Instagram LinkedIn X YouTube

Follow GE VERNOVA
Instagram LinkedIn X YouTube
A groups of students

Footer menu

  • ಬಗ್ಗೆ
  • Inspiration
  • Cities
  • ಸುದ್ದಿ

Footer secondary

  • ಬಳಕೆಯ ನಿಯಮಗಳು
  • ಗೌಪ್ಯತಾ ನೀತಿ
  • ಕುಕೀ ನೀತಿ
  • ಸಂಶೋಧನಾ ಅಧ್ಯಯನದ ಸೂಚನೆ
  • Next Engineers ಗೌಪ್ಯತಾ ಸೂಚನೆ
  • GE Aerospace
  • GE Vernova
© 2026 FHI360