Skip to main content

User account menu

  • Log in
Home Next Engineers
  • ಬಗ್ಗೆ
    • ನಮ್ಮ ಪ್ರೋಗ್ರಾಂ
    • Our Leadership
    • ಸ್ವಯಂಸೇವಕರು
    • ಇಂಜಿನಿಯರ್‌ಗಳು ಏನು ಮಾಡುತ್ತಾರೆ?
    • ಒಬ್ಬ ಇಂಜಿನಿಯರ್‌ ಆಗುವುದು
    • FAQ ಗಳು
  • ಪ್ರೋಗ್ರಾಂಗಳು
    • Engineering Academy
    • Engineering Camp
    • Engineering Discovery
    • ಮನೆಯಲ್ಲಿ ಇಂಜಿನಿಯರಿಂಗ್‌
    ಬದಲಾವಣೆಗಳನ್ನು ತರುವುದು
    ಹೆಚ್ಚು ಸೃಜನಶೀಲ, ನವೀನ ಮತ್ತು ಸುಸ್ಥಿರ ಜಗತ್ತನ್ನು ನಿರ್ಮಿಸಲು ಮುಂದಿನ ಪೀಳಿಗೆಯ ಇಂಜಿನಿಯರ್‌ಗಳಿಗೆ ಸ್ಫೂರ್ತಿಯನ್ನು ಒದಗಿಸುತ್ತಿದ್ದೇವೆ.
    ಇಂಜಿನಿಯರಿಂಗ್ ವಿದ್ಯಾರ್ಥಿಗಳು
  • ಸ್ಥಳಗಳು
    • ಬೆಂಗಳೂರು, ಭಾರತ
    • Cincinnati, OH
    • Greenville, SC
    • Johannesburg, S.A.
    • New York Capital Region
    • Staffordshire, U.K.
    • Warsaw, Poland
    • Global Discovery
    ಜಗತ್ತಿನ ವಿವಿಧೆಡೆ ಇರುವ GE ಸಂಸ್ಥೆಗಳು ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡುತ್ತಿವೆ.
    ನಗರದ ಬಗೆಗಿನ ವಿವರಗಳು, ಚಟುವಟಿಕೆಗಳು ಮತ್ತು ಹೇಗೆ ಸೇರಬಹುದು ಎಂಬುದನ್ನು ತಿಳಿಯಿರಿ.
    ಎತ್ತರಕ್ಕೆ ಗುರಿ ಇಡಿ
  • News
    ಇತ್ತೀಚಿನ ಸುದ್ಧಿಗಳು ಮತ್ತು ಅಪ್‌ಡೇಟ್‌ಗಳು
    Next Engineers ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳು, ಅಪ್‌ಡೇಟ್‌ಗಳನ್ನು ಮತ್ತು ವಿದ್ಯಮಾನಗಳನ್ನು ಓದಿ.
    ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಒಂದು ಗುಂಪು
  • ಲಾಗ್‌ ಇನ್

Main navigation

  • ಬಗ್ಗೆ
    • ನಮ್ಮ ಪ್ರೋಗ್ರಾಂ
    • Our Leadership
    • ಸ್ವಯಂಸೇವಕರು
    • ಇಂಜಿನಿಯರ್‌ಗಳು ಏನು ಮಾಡುತ್ತಾರೆ?
    • ಒಬ್ಬ ಇಂಜಿನಿಯರ್‌ ಆಗುವುದು
    • FAQ ಗಳು
  • ಪ್ರೋಗ್ರಾಂಗಳು
    • Engineering Academy
    • Engineering Camp
    • Engineering Discovery
    • ಮನೆಯಲ್ಲಿ ಇಂಜಿನಿಯರಿಂಗ್‌
  • ಸ್ಥಳಗಳು
    • ಬೆಂಗಳೂರು, ಭಾರತ
    • Cincinnati, OH
    • Greenville, SC
    • Johannesburg, S.A.
    • New York Capital Region
    • Staffordshire, U.K.
    • Warsaw, Poland
    • Global Discovery
  • News
  • ಲಾಗ್‌ ಇನ್

Cities navigation

ಜಗತ್ತಿನ ವಿವಿಧೆಡೆ ಇರುವ GE ಸಂಸ್ಥೆಗಳು ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡುತ್ತಿವೆ.
ನಗರದ ಬಗೆಗಿನ ವಿವರಗಳು, ಚಟುವಟಿಕೆಗಳು ಮತ್ತು ಹೇಗೆ ಸೇರಬಹುದು ಎಂಬುದನ್ನು ತಿಳಿಯಿರಿ.
ಎತ್ತರಕ್ಕೆ ಗುರಿ ಇಡಿ

Inspiration navigation

ಬದಲಾವಣೆಗಳನ್ನು ತರುವುದು
ಹೆಚ್ಚು ಸೃಜನಶೀಲ, ನವೀನ ಮತ್ತು ಸುಸ್ಥಿರ ಜಗತ್ತನ್ನು ನಿರ್ಮಿಸಲು ಮುಂದಿನ ಪೀಳಿಗೆಯ ಇಂಜಿನಿಯರ್‌ಗಳಿಗೆ ಸ್ಫೂರ್ತಿಯನ್ನು ಒದಗಿಸುತ್ತಿದ್ದೇವೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳು

News navigation

ಇತ್ತೀಚಿನ ಸುದ್ಧಿಗಳು ಮತ್ತು ಅಪ್‌ಡೇಟ್‌ಗಳು
Next Engineers ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳು, ಅಪ್‌ಡೇಟ್‌ಗಳನ್ನು ಮತ್ತು ವಿದ್ಯಮಾನಗಳನ್ನು ಓದಿ.
ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಒಂದು ಗುಂಪು

Resources navigation

ಎಲ್ಲಾ ಸಂಪನ್ಮೂಲಗಳನ್ನು ಅನ್ವೇಷಿಸಿ
ಯಶಸ್ವಿ Next Engineers ಕಾರ್ಯಕ್ರಮವನ್ನು ನಡೆಸಲು ಅಗತ್ಯವಿರುವ ಪರಿಕರಗಳನ್ನು ಇಲ್ಲಿ ಕಂಡುಕೊಳ್ಳಿ. ಇದರಲ್ಲಿ ಸಂವಹನ ಸಾಮಗ್ರಿಗಳು ಮತ್ತು ಟೆಂಪ್ಲೇಟ್‌ಗಳು, ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರ ಔಟ್‌ರೀಚ್ ಸಾಮಗ್ರಿಗಳು, ವಿದ್ಯಾರ್ಥಿ ಚಟುವಟಿಕೆ ಮಾರ್ಗದರ್ಶಿಗಳು, ಇಂಜಿನಿಯರಿಂಗ್ ಸವಾಲುಗಳು ಮತ್ತು ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ಸಂಪನ್ಮೂಲಗಳನ್ನು ಸೇರಿಸಲಾಗಿವೆ.
ತರಗತಿಯ ಕೊಠಡಿಯ ಮೇಜಿನ ಬಳಿ ಕುಳಿತು ನಗುತ್ತಿರುವ ಇಬ್ಬರು ಪುರುಷ ಇಂಜಿನಿಯರಿಂಗ್ ವಿದ್ಯಾರ್ಥಿಗಳು. ಕೃಪೆ: ಅನ್‌ಸ್ಪ್ಲಾಶ್‌ನಲ್ಲಿ ಜೆಸ್ವಿನ್ ಥಾಮಸ್
Challenge Yourself
Find activity guides and resources to help you as students, parents, and teachers stay curious and build worlds that haven't even been thought of yet.
Challenge yourself
Measuring Impact
Partners and volunteers can explore real-time data on each Next Engineers program to see the difference they’re making in their communities.
Facilitator Amber showing the whitebaord

You are here

  • ನಮ್ಮ ಬಗ್ಗೆ
  • ನಮ್ಮ ನಾಯಕರು
ಪೆನ್‌ ಟೂಲ್
ನಮ್ಮ ನಾಯಕರು
ಮುಂದಿನ ಪೀಳಿಗೆಯಲ್ಲಿ ಹೂಡಿಕೆ ಮಾಡುವುದು

Next Engineers ತಂಡವು ಮುಂದಿನ ಪೀಳಿಗೆಯ ಇಂಜಿನಿಯರ್‌ಗಳು ಮತ್ತು ಹೊಸತನವನ್ನು ತರುವವರು ತಮ್ಮ ವೃತ್ತಿಜೀವನದಲ್ಲಿ ಯಾವುದೇ ಹಾದಿಯನ್ನು ಆರಿಸಿಕೊಂಡರೂ, ಅವರಿಗೆ ಸ್ಫೂರ್ತಿ ನೀಡುವಂತಹ ಅಗತ್ಯ ಸಂಪನ್ಮೂಲಗಳನ್ನು ಒದಗಿಸಲು ಬದ್ಧವಾಗಿದೆ.

ತರಗತಿಯಲ್ಲಿ ನಗುಮುಖದ ಮಹಿಳಾ ಶಿಕ್ಷಕಿ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಮೇಜಿನ ಮೇಲೆ ರೋಬೋಟ್ ಸಿದ್ಧಪಡಿಸುತ್ತಿದ್ದಾರೆ.
GE Aerospace Foundation

ಪ್ರಸ್ತುತ GE Aerospace Foundation ಎಂದು ಕರೆಯಲ್ಪಡುವ GE Foundation 100ಕ್ಕೂ ಹೆಚ್ಚು ವರ್ಷಗಳಿಂದ, ನಮ್ಮ ಸಮುದಾಯಗಳನ್ನು ಪರಿವರ್ತಿಸಲು ಮತ್ತು ಭವಿಷ್ಯದ ಕಾರ್ಯಪಡೆಯನ್ನು ರೂಪಿಸಲು ಬದ್ಧವಾಗಿದೆ. 2021ರಲ್ಲಿ ವಿಶ್ವದ ನಾಲ್ಕು ಪ್ರಮುಖ ನಗರಗಳಲ್ಲಿ ಪ್ರಾರಂಭವಾದ Next Engineers ಕಾರ್ಯಕ್ರಮವು ಓಹಿಯೋದ ಸಿನ್ಸಿನಾಟಿ ಮತ್ತು ಪೋಲೆಂಡ್‌ನ ವಾರ್ಸಾದಲ್ಲಿ GE Aerospace Foundation ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಷ್ಟೇ ಅಲ್ಲದೆ, ದಕ್ಷಿಣ ಕೆರೊಲಿನಾದ ಗ್ರೀನ್‌ವಿಲ್, ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ಮತ್ತು ಯುಕೆಯ ಸ್ಟಾಫರ್ಡ್‌ನಲ್ಲಿ ಈ ಕಾರ್ಯಕ್ರಮಕ್ಕೆ GE Vernova ಬೆಂಬಲ ನೀಡುತ್ತಿದೆ. 2025ರಲ್ಲಿ, Next Engineers ಕಾರ್ಯಕ್ರಮವನ್ನು ನ್ಯೂಯಾರ್ಕ್ ಕ್ಯಾಪಿಟಲ್ ರೀಜನ್ ಮತ್ತು ಭಾರತದ ಬೆಂಗಳೂರಿಗೆ ವಿಸ್ತರಿಸಲಾಗಿದೆ.

ನಮ್ಮ ಜಾಗತಿಕ ತಂಡದ ಪರಿಚಯ

 
FHI 360 ಬಗ್ಗೆ

FHI 360 ಒಂದು ಜಾಗತಿಕ ಸಂಸ್ಥೆಯಾಗಿದ್ದು, ಪ್ರಪಂಚದಾದ್ಯಂತದ ಜನರು ಪರಿಪೂರ್ಣ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಅಗತ್ಯವಿರುವ ಅವಕಾಶಗಳನ್ನು ಹೊಂದುವಂತೆ ಮಾಡಲು ಸಂಶೋಧನೆ, ಸಂಪನ್ಮೂಲಗಳು ಮತ್ತು ಸಂಬಂಧಗಳನ್ನು ಕ್ರೋಢೀಕರಿಸುತ್ತದೆ. 60ಕ್ಕೂ ಹೆಚ್ಚು ದೇಶಗಳಲ್ಲಿನ ಸಹಯೋಗದೊಂದಿಗೆ, ನಾವು ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸಲು, ಮಾನವೀಯ ಬಿಕ್ಕಟ್ಟುಗಳಿಗೆ ಸ್ಪಂದಿಸಲು ಮತ್ತು ಸಮುದಾಯವು ಪುಟಿದೇಳುವ ಸಾಮರ್ಥ್ಯವನ್ನು ಬಲಪಡಿಸಲು ಸ್ಥಳೀಯ ನಾಯಕರೊಂದಿಗೆ ನೇರವಾಗಿ ಕೆಲಸ ಮಾಡುತ್ತೇವೆ. ಸಮುದಾಯಗಳು ಸಂಕೀರ್ಣ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು, ಆಘಾತಗಳಿಗೆ ಸ್ಪಂದಿಸಲು ಮತ್ತು ಸಮೃದ್ಧವಾದ ಭವಿಷ್ಯವನ್ನು ಸಾಧಿಸಲು ನಾವು ದತ್ತಾಂಶ ಆಧಾರಿತ ಒಳನೋಟಗಳನ್ನು ಮತ್ತು ವಿಸ್ತರಿಸಬಹುದಾದ ಸಾಧನಗಳನ್ನು ಹಂಚಿಕೊಳ್ಳುತ್ತೇವೆ.

ವೆಬ್‌ಸೈಟ್‌ಗೆ ಭೇಟಿ ನೀಡ
@FHI360 ಅನ್ನು ಫಾಲೋ ಮಾಡಿ
ಸಮುದಾಯ ಭಾಗೀದಾರರು

Next Engineers ಧ್ಯೇಯೋದ್ದೇಶವನ್ನು ಈಡೇರಿಸುವಲ್ಲಿ ಸಮುದಾಯ ಪಾಲುದಾರರು ಅತ್ಯಂತ ಪ್ರಮುಖ ಪಾತ್ರವಹಿಸುತ್ತಾರೆ. ಪ್ರತಿ ಪ್ರದೇಶದಲ್ಲೂ Next Engineers ಉಪಕ್ರಮವನ್ನು ಅನುಷ್ಠಾನಗೊಳಿಸಲು GE Aerospace Foundation ಲಾಭರಹಿತ ಸಂಸ್ಥೆಗಳು, ಸಮುದಾಯ ಆಧಾರಿತ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಸೇರಿದಂತೆ ವಿವಿಧ ಸಂಸ್ಥೆಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿದೆ. ಆಯಾ ಸ್ಥಳಗಳಲ್ಲಿನ ಸಮುದಾಯ ಪಾಲುದಾರರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ Next Engineers ನಗರಗಳುವಿಭಾಗವನ್ನು ನೋಡಿ.

ಸಿನ್ಸಿನಾಟಿ ವಿಶ್ವವಿದ್ಯಾಲಯದ ಕಾಲೇಜ್ ಆಫ್‌ ಇಂಜಿನಿಯರಿಂಗ್ & ಅಪ್ಲೈಡ್ ಸೈನ್ಸಸ್‌
UC CEAS
ಕ್ಲೆಮ್ಸನ್‌ ವಿಶ್ವವಿದ್ಯಾಲಯ PEER & WISE
ಕ್ಲೆಮ್ಸನ್‌ ವಿಶ್ವವಿದ್ಯಾಲಯ PEER & WISE
The Inspirational Learning Group
TILG ಲೋಗೊ
Protec
Protec ಲೋಗೊ
Perspektywy Education Foundation
United Way Bengaluru
UWBE ಲೋಗೊ
ಅಲ್ಬಾನಿ ವಿಶ್ವವಿದ್ಯಾಲಯ
ಅಲ್ಬಾನಿ
Connect

Want to know more or how to get involved? Are you an aspiring engineer or do you know one? We want to hear from you. Send us your questions and follow us on social media:

Contact us: NextEngineers@fhi360.org

Follow GE Aerospace
Instagram LinkedIn X YouTube

Follow GE VERNOVA
Instagram LinkedIn X YouTube
A groups of students

Footer menu

  • ಬಗ್ಗೆ
  • Inspiration
  • Cities
  • ಸುದ್ದಿ

Footer secondary

  • ಬಳಕೆಯ ನಿಯಮಗಳು
  • ಗೌಪ್ಯತಾ ನೀತಿ
  • ಕುಕೀ ನೀತಿ
  • ಸಂಶೋಧನಾ ಅಧ್ಯಯನದ ಸೂಚನೆ
  • Next Engineers ಗೌಪ್ಯತಾ ಸೂಚನೆ
  • GE Aerospace
  • GE Vernova
© 2026 FHI360