Skip to main content

User account menu

  • Log in
Home Next Engineers
  • ಬಗ್ಗೆ
    • ನಮ್ಮ ಪ್ರೋಗ್ರಾಂ
    • ನಮ್ಮ ನಾಯಕತ್ವ
    • ಸ್ವಯಂಸೇವಕರು
    • ಇಂಜಿನಿಯರ್‌ಗಳು ಏನು ಮಾಡುತ್ತಾರೆ?
    • ಒಬ್ಬ ಇಂಜಿನಿಯರ್‌ ಆಗುವುದು
    • FAQ ಗಳು
  • ಪ್ರೋಗ್ರಾಂಗಳು
    • Engineering Academy
    • Engineering Camp
    • Engineering Discovery
    • ಮನೆಯಲ್ಲಿ ಇಂಜಿನಿಯರಿಂಗ್‌
    ಬದಲಾವಣೆಗಳನ್ನು ತರುವುದು
    ಹೆಚ್ಚು ಸೃಜನಶೀಲ, ನವೀನ ಮತ್ತು ಸುಸ್ಥಿರ ಜಗತ್ತನ್ನು ನಿರ್ಮಿಸಲು ಮುಂದಿನ ಪೀಳಿಗೆಯ ಇಂಜಿನಿಯರ್‌ಗಳಿಗೆ ಸ್ಫೂರ್ತಿಯನ್ನು ಒದಗಿಸುತ್ತಿದ್ದೇವೆ.
    ಇಂಜಿನಿಯರಿಂಗ್ ವಿದ್ಯಾರ್ಥಿಗಳು
  • ಸ್ಥಳಗಳು
    • ಬೆಂಗಳೂರು, ಭಾರತ
    • Cincinnati, OH
    • Greenville, SC
    • Johannesburg, S.A.
    • New York Capital Region
    • Staffordshire, U.K.
    • Warsaw, Poland
    • Global Discovery
    ಜಗತ್ತಿನ ವಿವಿಧೆಡೆ ಇರುವ GE ಸಂಸ್ಥೆಗಳು ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡುತ್ತಿವೆ.
    ನಗರದ ಬಗೆಗಿನ ವಿವರಗಳು, ಚಟುವಟಿಕೆಗಳು ಮತ್ತು ಹೇಗೆ ಸೇರಬಹುದು ಎಂಬುದನ್ನು ತಿಳಿಯಿರಿ.
    ಎತ್ತರಕ್ಕೆ ಗುರಿ ಇಡಿ
  • News
    ಇತ್ತೀಚಿನ ಸುದ್ಧಿಗಳು ಮತ್ತು ಅಪ್‌ಡೇಟ್‌ಗಳು
    Next Engineers ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳು, ಅಪ್‌ಡೇಟ್‌ಗಳನ್ನು ಮತ್ತು ವಿದ್ಯಮಾನಗಳನ್ನು ಓದಿ.
    ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಒಂದು ಗುಂಪು
  • ಲಾಗ್‌ ಇನ್

Main navigation

  • ಬಗ್ಗೆ
    • ನಮ್ಮ ಪ್ರೋಗ್ರಾಂ
    • ನಮ್ಮ ನಾಯಕತ್ವ
    • ಸ್ವಯಂಸೇವಕರು
    • ಇಂಜಿನಿಯರ್‌ಗಳು ಏನು ಮಾಡುತ್ತಾರೆ?
    • ಒಬ್ಬ ಇಂಜಿನಿಯರ್‌ ಆಗುವುದು
    • FAQ ಗಳು
  • ಪ್ರೋಗ್ರಾಂಗಳು
    • Engineering Academy
    • Engineering Camp
    • Engineering Discovery
    • ಮನೆಯಲ್ಲಿ ಇಂಜಿನಿಯರಿಂಗ್‌
  • ಸ್ಥಳಗಳು
    • ಬೆಂಗಳೂರು, ಭಾರತ
    • Cincinnati, OH
    • Greenville, SC
    • Johannesburg, S.A.
    • New York Capital Region
    • Staffordshire, U.K.
    • Warsaw, Poland
    • Global Discovery
  • News
  • ಲಾಗ್‌ ಇನ್

Cities navigation

ಜಗತ್ತಿನ ವಿವಿಧೆಡೆ ಇರುವ GE ಸಂಸ್ಥೆಗಳು ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡುತ್ತಿವೆ.
ನಗರದ ಬಗೆಗಿನ ವಿವರಗಳು, ಚಟುವಟಿಕೆಗಳು ಮತ್ತು ಹೇಗೆ ಸೇರಬಹುದು ಎಂಬುದನ್ನು ತಿಳಿಯಿರಿ.
ಎತ್ತರಕ್ಕೆ ಗುರಿ ಇಡಿ

Inspiration navigation

ಬದಲಾವಣೆಗಳನ್ನು ತರುವುದು
ಹೆಚ್ಚು ಸೃಜನಶೀಲ, ನವೀನ ಮತ್ತು ಸುಸ್ಥಿರ ಜಗತ್ತನ್ನು ನಿರ್ಮಿಸಲು ಮುಂದಿನ ಪೀಳಿಗೆಯ ಇಂಜಿನಿಯರ್‌ಗಳಿಗೆ ಸ್ಫೂರ್ತಿಯನ್ನು ಒದಗಿಸುತ್ತಿದ್ದೇವೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳು

News navigation

ಇತ್ತೀಚಿನ ಸುದ್ಧಿಗಳು ಮತ್ತು ಅಪ್‌ಡೇಟ್‌ಗಳು
Next Engineers ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳು, ಅಪ್‌ಡೇಟ್‌ಗಳನ್ನು ಮತ್ತು ವಿದ್ಯಮಾನಗಳನ್ನು ಓದಿ.
ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಒಂದು ಗುಂಪು

Resources navigation

ಎಲ್ಲಾ ಸಂಪನ್ಮೂಲಗಳನ್ನು ಅನ್ವೇಷಿಸಿ
ಯಶಸ್ವಿ Next Engineers ಕಾರ್ಯಕ್ರಮವನ್ನು ನಡೆಸಲು ಅಗತ್ಯವಿರುವ ಪರಿಕರಗಳನ್ನು ಇಲ್ಲಿ ಕಂಡುಕೊಳ್ಳಿ. ಇದರಲ್ಲಿ ಸಂವಹನ ಸಾಮಗ್ರಿಗಳು ಮತ್ತು ಟೆಂಪ್ಲೇಟ್‌ಗಳು, ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರ ಔಟ್‌ರೀಚ್ ಸಾಮಗ್ರಿಗಳು, ವಿದ್ಯಾರ್ಥಿ ಚಟುವಟಿಕೆ ಮಾರ್ಗದರ್ಶಿಗಳು, ಇಂಜಿನಿಯರಿಂಗ್ ಸವಾಲುಗಳು ಮತ್ತು ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ಸಂಪನ್ಮೂಲಗಳನ್ನು ಸೇರಿಸಲಾಗಿವೆ.
ತರಗತಿಯ ಕೊಠಡಿಯ ಮೇಜಿನ ಬಳಿ ಕುಳಿತು ನಗುತ್ತಿರುವ ಇಬ್ಬರು ಪುರುಷ ಇಂಜಿನಿಯರಿಂಗ್ ವಿದ್ಯಾರ್ಥಿಗಳು. ಕೃಪೆ: ಅನ್‌ಸ್ಪ್ಲಾಶ್‌ನಲ್ಲಿ ಜೆಸ್ವಿನ್ ಥಾಮಸ್
Challenge Yourself
Find activity guides and resources to help you as students, parents, and teachers stay curious and build worlds that haven't even been thought of yet.
Challenge yourself
Measuring Impact
Partners and volunteers can explore real-time data on each Next Engineers program to see the difference they’re making in their communities.
Facilitator Amber showing the whitebaord

ಒಬ್ಬ ಇಂಜಿನಿಯರ್‌ ಆಗುವುದು

ನಿಮ್ಮ ಇಂಜಿನಿಯರಿಂಗ್ ಪ್ರಯಾಣವನ್ನು ಆರಂಭಿಸಿ

ನೀವು ಅಥವಾ ನಿಮ್ಮ ವಿದ್ಯಾರ್ಥಿಗೆ ಎಂಜಿನಿಯರಿಂಗ್ ಭವಿಷ್ಯದ ಬಗ್ಗೆ ಕುತೂಹಲ ಹೊಂದಿರುವಿರೇ? ಹಾಗಿದ್ದರೆ, ನೀವು ಸರಿಯಾದ ಜಾಗಕ್ಕೆ ಬಂದಿದ್ದೀರಿ!

ಎಂಜಿನಿಯರಿಂಗ್ ವೃತ್ತಿಜೀವನ ಎಂದರೆ ಏನು ಮತ್ತು ಅದು ಹೇಗಿರುತ್ತದೆ ಎಂದು ತಿಳಿಯಲು ಕೆಳಗೆ ಸ್ಕ್ರಾಲ್ ಮಾಡಿ. ಅಥವಾ, ನಿಮ್ಮ ಸ್ವಂತ ಸಮುದಾಯದಲ್ಲೇ ಒಬ್ಬ ಎಂಜಿನಿಯರ್ ಆಗುವತ್ತ ಮೊದಲ ಹೆಜ್ಜೆ ಇಡುವುದು ಹೇಗೆ ಎಂಬುದನ್ನು ಕಂಡುಹಿಡಿಯಲು ಕೆಳಗಿನ ಬಟನ್‌ಗಳನ್ನು ಕ್ಲಿಕ್ ಮಾಡಿ.

ನಿಮ್ಮ ಆಯ್ಕೆಯ ಹಾದಿ ಯಾವುದು?

girl with drill

ಯುನೈಟೆಡ್ ಸ್ಟೇಟ್ಸ್ ಸೌತ್‌ ಆಫ್ರಿಕಾ ಯುನೈಟೆಡ್ ಕಿಂಗ್‌ಡಂ ಪೋಲ್ಯಾಂಡ್

ಇಂಜಿನಿಯರ್‌ಗಳು...
  • ಹೊಸ ಆಲೋಚನೆಗಳು ಮತ್ತು ವಿನ್ಯಾಸಗಳನ್ನು ಅಭಿವೃದ್ಧಿಪಡಿಸುತ್ತಾರೆ
  • ವಸ್ತುಗಳು ಅಥವಾ ವ್ಯವಸ್ಥೆಗಳನ್ನು ಸುಧಾರಿಸುತ್ತಾರೆ
  • ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತಾರೆ
  • ವಿಶಿಷ್ಟ ದೃಷ್ಟಿಕೋನಗಳನ್ನು ಒದಗಿಸಲು ತಮ್ಮ ವಿಶೇಷ ಜ್ಞಾನವನ್ನು ಬಳಸುತ್ತಾರೆ
  • ವಿವಿಧ ಆಯ್ಕೆಗಳ ಸಾಧಕ-ಬಾಧಕಗಳನ್ನು ಅಳೆಯುತ್ತಾರೆ
  • ನಿರ್ಧಾರಗಳು ಮತ್ತು ಸಂಭಾವ್ಯ ಪರಿಹಾರಗಳ ಪರಿಣಾಮಗಳು ಮತ್ತು ಪ್ರಭಾವಗಳ ಬಗ್ಗೆ ಯೋಚಿಸುತ್ತಾರೆ
  • ತಮ್ಮ ಮತ್ತು ಇತರರ ಕೆಲಸಗಳನ್ನು ನಿರಂತರವಾಗಿ ಅವಲೋಕಿಸುತ್ತಾರೆ
  • ಇತರ ಇಂಜಿನಿಯರ್‌ಗಳು ಮತ್ತು ವೃತ್ತಿಪರರೊಂದಿಗೆ ಸೇರಿ ತಂಡವಾಗಿ ಕೆಲಸ ಮಾಡುತ್ತಾರೆ
girls build bridges
important-tip primary
ಇಂಜಿನಿಯರ್‌ಗಳು ಏನು ಮಾಡುತ್ತಾರೆ

ಇಂಜಿನಿಯರ್‌ಗಳು ವಿಜ್ಞಾನ, ಗಣಿತ, ಸೃಜನಶೀಲತೆ ಮತ್ತು ತಂಡದ ಕೆಲಸವನ್ನು ಬಳಸಿಕೊಂಡು ನೈಜ ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸುತ್ತಾರೆ. ಎಲ್ಲರ ಜೀವನವನ್ನು ಉತ್ತಮಗೊಳಿಸಲು ಅವರು ಕಟ್ಟಡಗಳು, ರೋಬೋಟ್‌ಗಳು, ಕಂಪ್ಯೂಟರ್‌ಗಳು, ವಿಮಾನಗಳು ಮತ್ತು ಇಂಧನ ವ್ಯವಸ್ಥೆಗಳಂತಹ ಎಲ್ಲಾ ರೀತಿಯ ವಸ್ತುಗಳನ್ನು ವಿನ್ಯಾಸಗೊಳಿಸುತ್ತಾರೆ, ನಿರ್ಮಿಸುತ್ತಾರೆ ಮತ್ತು ಸುಧಾರಿಸುತ್ತಾರೆ.

ಇಂಜಿನಿಯರ್‌ಗಳ ಬಗ್ಗೆ ಇನ್ನಷ್ಟು ತಿಳಿಯಿರಿ

ಅದ್ಭುತ ಇಂಜಿನಿಯರ್‌ ಆಗಲು ಏನು ಮಾಡಬೇಕಾಗುತ್ತದೆ?

ಗಣಿತ ಮತ್ತು ವಿಜ್ಞಾನದ ಭದ್ರ ಬುನಾದಿ ಮುಖ್ಯ ನಿಜ, ಆದರೆ ಅದೇ ಎಲ್ಲವೂ ಅಲ್ಲ. ಒಬ್ಬ ಶ್ರೇಷ್ಠ ಎಂಜಿನಿಯರ್ ಆಗಲು ಸೃಜನಶೀಲತೆ, ಕಲ್ಪನಾಶಕ್ತಿ, ಕುತೂಹಲ,  ಛಲ,  ಸಮನ್ವಯತೆಯ ಗುಣಗಳ ಅಗತ್ಯವಿದೆ. ಜೊತೆಗೆ ಸಮಸ್ಯೆಯನ್ನು ಪರಿಹರಿಸಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಗುಣವೂ ಅಷ್ಟೇ ಮುಖ್ಯ.

ಒಬ್ಬ ಶ್ರೇಷ್ಠ ಎಂಜಿನಿಯರ್ ಆಗಿ ರೂಪುಗೊಳ್ಳಲು ಈ ಕೆಳಗಿನ ಕೌಶಲಗಳನ್ನು ಬೆಳೆಸಿಕೊಳ್ಳಿ:

  • ಗಣಿತ ಮತ್ತು ವಿಜ್ಞಾನದಲ್ಲಿ ಭದ್ರವಾದ ಬುನಾದಿ
  • ನಿರಂತರ ಕಲಿಕೆಗೆ ಬದ್ಧತೆ
  • ಕಠಿಣ ಸಮಸ್ಯೆಗಳನ್ನು ಪರಿಹರಿಸುವ ದೃಢ ಕೌಶಲ
  • ಸೂಕ್ಷ್ಮಾತಿಸೂಕ್ಷ್ಮ ವಿವರಗಳ ಕಡೆಗೆ ತೀಕ್ಷ್ಣ ಗಮನ
  • ವಿಮರ್ಶಾತ್ಮಕ ಮತ್ತು ವಿಶ್ಲೇಷಣಾತ್ಮಕ ಚಿಂತನೆ
  • ಸೃಜನಶೀಲತೆ ಮತ್ತು ನವೀನ ಆವಿಷ್ಕಾರದ ಮನೋಭಾವ
  • ಅಚಲ ಮತ್ತು ಸತತ ಪರಿಶ್ರಮ
  • ಬಲವಾದ ನೈತಿಕತೆ ಮತ್ತು ಪ್ರಾಮಾಣಿಕತೆ
  • ಪರಿಣಾಮಕಾರಿ ಸಂವಹನ ಕಲೆ
  • ಉತ್ತಮ ಸಮನ್ವಯತೆ ಮತ್ತು ತಂಡದ ಕೆಲಸ
ನೀವು ಇಂಜಿನಿಯರ್ ಏಕೆ ಆಗಬೇಕು?
  • ಸಮಾಜದ ಮೇಲೆ ಪ್ರಭಾವ ಬೀರಲು

    ಇಂಜಿನಿಯರ್‌ಗಳು ನಾವು ಬದುಕುವ ಜಗತ್ತನ್ನು ನಿರ್ಮಿಸುತ್ತಾರೆ ಮತ್ತು ರೂಪಿಸುತ್ತಾರೆ—ಇಂಧನ ವ್ಯವಸ್ಥೆಗಳಿಂದ ಹಿಡಿದು ಜೀವ ಉಳಿಸುವ ವೈದ್ಯಕೀಯ ತಂತ್ರಜ್ಞಾನಗಳವರೆಗೆ ಎಲ್ಲವನ್ನೂ ಅವರು ವಿನ್ಯಾಸಗೊಳಿಸುತ್ತಾರೆ. ನೈಜ ಸವಾಲುಗಳನ್ನು ಪರಿಹರಿಸುವ ಮೂಲಕ, ಇಂಜಿನಿಯರ್‌ಗಳು ಭವಿಷ್ಯವನ್ನು ಹೆಚ್ಚು ಉತ್ತಮಗೊಳಿಸುತ್ತಾರೆ. ಇದು ಕೇವಲ ಆಲೋಚನೆಗಳನ್ನು ಅರ್ಥಪೂರ್ಣ ಪರಿಹಾರಗಳಾಗಿ ಪರಿವರ್ತಿಸುವ ಬಗ್ಗೆಯಾಗಿದೆ.

  • ಇತರರೊಂದಿಗೆ ತಂಡವಾಗಿ ಕೆಲಸ ಮಾಡಲು

    ಇಂಜಿನಿಯರಿಂಗ್ ಎಂಬುದು ಏಕಾಂಗಿಯಾಗಿ ಮಾಡುವ ಕೆಲಸವಲ್ಲ—ಇದು ಒಂದು ತಂಡವಾಗಿ ಕೆಲಸ ಮಾಡುವ ಕಲೆ. ಮೂಲಮಾದರಿಯನ್ನು (ಪ್ರೋಟೋಟೈಪ್‌) ತಯಾರಿಸುವುದಾಗಲಿ, ಪರೀಕ್ಷಿಸುವುದಾಗಲು ಅಥವಾ ಸಮಸ್ಯೆಗಳನ್ನು ಪರಿಹರಿಸುವುದಾಗಲು, ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಅತ್ಯುತ್ತಮ ಪರಿಹಾರಗಳನ್ನು ನಿರ್ಮಿಸಲು, ಇಂಜಿನಿಯರ್‌ಗಳು ವಿಭಿನ್ನ ಆಲೋಚನೆ ಹಾಗೂ ಸಾಮರ್ಥ್ಯಗಳನ್ನು ಒಗ್ಗೂಡಿಸಿ ತಂಡವಾಗಿ ಕೆಲಸ ಮಾಡುತ್ತಾರೆ.

  • ಆಸಕ್ತಿದಾಯಕ ಮತ್ತು ಉತ್ತಮ-ಹಣ ಒದಗಿಸುವ ವೃತ್ತಿಯನ್ನು ಹೊಂದಲು

    ಇಂಜಿನಿಯರಿಂಗ್ ಕ್ಷೇತ್ರವು ಬೌದ್ಧಿಕವಾಗಿ ಉತ್ತೇಜಕವಾಗಿದೆ ಮತ್ತು ಉತ್ತಮ ವೇತನವನ್ನು ನೀಡುತ್ತದೆ. ವಿವಿಧ ಕೈಗಾರಿಕೆಗಳಲ್ಲಿ ಹೆಚ್ಚಿನ ಬೇಡಿಕೆಯಿರುವುದರಿಂದ ಮತ್ತು ಸದಾ ವಿಕಸನಗೊಳ್ಳುತ್ತಿರುವ ವೈವಿಧ್ಯಮಯ ಕ್ಷೇತ್ರಗಳು ಅನ್ವೇಷಣೆಗೆ ಲಭ್ಯವಿರುವುದರಿಂದ, ಇಂಜಿನಿಯರ್‌ಗಳು ಕ್ರಿಯಾಶೀಲ, ಲಾಭದಾಯಕ ಮತ್ತು ದೀರ್ಘಕಾಲೀನ ವೃತ್ತಿಜೀವನವನ್ನು ಆನಂದಿಸುತ್ತಾರೆ.

  • ನೀವು ಯಾವ ರೀತಿಯ ಇಂಜಿನಿಯರ್‌ ಆಗಲು ಬಯಸುವಿರಿ?
    ಇಂಜಿನಿಯರ್‌ಗಳು ಎಲ್ಲಾ ಕ್ಷೇತ್ರದಲ್ಲಿಯೂ ಕೆಲಸ ಮಾಡುತ್ತಾರೆ! ಕೆಲವನ್ನು ಇಲ್ಲಿ ನೀಡಲಾಗಿದೆ:

    ವೃತ್ತಿ ಬದುಕಿನ ಚಿತ್ರಣ
    ಬಯೋಮೆಡಿಕಲ್ ಇಂಜಿನಿಯರಿಂಗ್‌ ಎಂದರೇನು?
    ಇನ್ನಷ್ಟು ತಿಳಿಯಿರಿ

    ವೃತ್ತಿ ಬದುಕಿನ ಚಿತ್ರಣ
    ಕಂಪ್ಯೂಟರ್ ಇಂಜಿನಿಯರಿಂಗ್ ಎಂದರೇನು?
    ಇನ್ನಷ್ಟು ತಿಳಿಯಿರಿ

    ವೃತ್ತಿ ಬದುಕಿನ ಚಿತ್ರಣ
    ಮೈನಿಂಗ್ ಇಂಜಿನಿಯರಿಂಗ್ ಎಂದರೇನು?
    ಇನ್ನಷ್ಟು ತಿಳಿಯಿರಿ

    ವೃತ್ತಿ ಬದುಕಿನ ಚಿತ್ರಣ
    ಮೆಕ್ಯಾಟ್ರೋನಿಕ್ಸ್ ಇಂಜಿನಿಯರಿಂಗ್ ಎಂದರೇನು?
    ಇನ್ನಷ್ಟು ತಿಳಿಯಿರಿ

    ವೃತ್ತಿ ಬದುಕಿನ ಚಿತ್ರಣ
    ಮೆಕ್ಯಾನಿಕಲ್ ಇಂಜಿನಿಯರಿಂಗ್ ಎಂದರೇನು?
    ಇನ್ನಷ್ಟು ತಿಳಿಯಿರಿ

    ವೃತ್ತಿ ಬದುಕಿನ ಚಿತ್ರಣ
    ಸಿವಿಲ್ ಇಂಜಿನಿಯರಿಂಗ್ ಎಂದರೇನು?
    ಇನ್ನಷ್ಟು ತಿಳಿಯಿರಿ

    ವೃತ್ತಿ ಬದುಕಿನ ಚಿತ್ರಣ
    ಏರೋಸ್ಪೇಸ್ ಇಂಜಿನಿಯರಿಂಗ್ ಎಂದರೇನು?
    ಇನ್ನಷ್ಟು ತಿಳಿಯಿರಿ

    ವೃತ್ತಿ ಬದುಕಿನ ಚಿತ್ರಣ
    ಮೆಟಿರಿಯಲ್ಸ್ ಇಂಜಿನಿಯರಿಂಗ್ ಎಂದರೇನು?
    ಇನ್ನಷ್ಟು ತಿಳಿಯಿರಿ

    ವೃತ್ತಿ ಬದುಕಿನ ಚಿತ್ರಣ
    ಕೆಮಿಕಲ್ ಇಂಜಿನಿಯರಿಂಗ್ ಎಂದರೇನು?
    ಇನ್ನಷ್ಟು ತಿಳಿಯಿರಿ

    ವೃತ್ತಿ ಬದುಕಿನ ಚಿತ್ರಣ
    ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಎಂದರೇನು?
    ಇನ್ನಷ್ಟು ತಿಳಿಯಿರಿ

    ವೃತ್ತಿ ಬದುಕಿನ ಚಿತ್ರಣ
    ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಎಂದರೇನು?
    ಇನ್ನಷ್ಟು ತಿಳಿಯಿರಿ

    ನಿಮ್ಮ ದೇಶದಲ್ಲಿ ಇಂಜಿನಿಯರ್ ಆಗಲು ಅನುಸರಿಸಬೇಕಾದ ಹಂತಗಳ ಬಗ್ಗೆ ಇನ್ನಷ್ಟು ತಿಳಿಯಿರಿ!

    ಯುನೈಟೆಡ್ ಸ್ಟೇಟ್ಸ್‌ ದಕ್ಷಿಣ ಆಫ್ರಿಕಾ ಯುನೈಟೆಡ್ ಕಿಂಗ್‌ಡಂ ಪೋಲ್ಯಾಂಡ್

    Connect

    Want to know more or how to get involved? Are you an aspiring engineer or do you know one? We want to hear from you. Send us your questions and follow us on social media:

    Contact us: NextEngineers@fhi360.org

    Follow GE Aerospace
    Instagram LinkedIn X YouTube

    Follow GE VERNOVA
    Instagram LinkedIn X YouTube
    A groups of students

    Footer menu

    • ಬಗ್ಗೆ
    • Inspiration
    • Cities
    • ಸುದ್ದಿ

    Footer secondary

    • ಬಳಕೆಯ ನಿಯಮಗಳು
    • ಗೌಪ್ಯತಾ ನೀತಿ
    • ಕುಕೀ ನೀತಿ
    • ಸಂಶೋಧನಾ ಅಧ್ಯಯನದ ಸೂಚನೆ
    • Next Engineers ಗೌಪ್ಯತಾ ಸೂಚನೆ
    • GE Aerospace
    • GE Vernova
    © 2026 FHI360