Skip to main content

User account menu

  • Log in
Home Next Engineers
  • ಬಗ್ಗೆ
    • ನಮ್ಮ ಪ್ರೋಗ್ರಾಂ
    • Our Leadership
    • ಸ್ವಯಂಸೇವಕರು
    • ಇಂಜಿನಿಯರ್‌ಗಳು ಏನು ಮಾಡುತ್ತಾರೆ?
    • ಒಬ್ಬ ಇಂಜಿನಿಯರ್‌ ಆಗುವುದು
    • FAQ ಗಳು
  • ಪ್ರೋಗ್ರಾಂಗಳು
    • Engineering Academy
    • Engineering Camp
    • Engineering Discovery
    • ಮನೆಯಲ್ಲಿ ಇಂಜಿನಿಯರಿಂಗ್‌
    ಬದಲಾವಣೆಗಳನ್ನು ತರುವುದು
    ಹೆಚ್ಚು ಸೃಜನಶೀಲ, ನವೀನ ಮತ್ತು ಸುಸ್ಥಿರ ಜಗತ್ತನ್ನು ನಿರ್ಮಿಸಲು ಮುಂದಿನ ಪೀಳಿಗೆಯ ಇಂಜಿನಿಯರ್‌ಗಳಿಗೆ ಸ್ಫೂರ್ತಿಯನ್ನು ಒದಗಿಸುತ್ತಿದ್ದೇವೆ.
    ಇಂಜಿನಿಯರಿಂಗ್ ವಿದ್ಯಾರ್ಥಿಗಳು
  • ಸ್ಥಳಗಳು
    • ಬೆಂಗಳೂರು, ಭಾರತ
    • Cincinnati, OH
    • Greenville, SC
    • Johannesburg, S.A.
    • New York Capital Region
    • Staffordshire, U.K.
    • Warsaw, Poland
    • Global Discovery
    ಜಗತ್ತಿನ ವಿವಿಧೆಡೆ ಇರುವ GE ಸಂಸ್ಥೆಗಳು ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡುತ್ತಿವೆ.
    ನಗರದ ಬಗೆಗಿನ ವಿವರಗಳು, ಚಟುವಟಿಕೆಗಳು ಮತ್ತು ಹೇಗೆ ಸೇರಬಹುದು ಎಂಬುದನ್ನು ತಿಳಿಯಿರಿ.
    ಎತ್ತರಕ್ಕೆ ಗುರಿ ಇಡಿ
  • News
    ಇತ್ತೀಚಿನ ಸುದ್ಧಿಗಳು ಮತ್ತು ಅಪ್‌ಡೇಟ್‌ಗಳು
    Next Engineers ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳು, ಅಪ್‌ಡೇಟ್‌ಗಳನ್ನು ಮತ್ತು ವಿದ್ಯಮಾನಗಳನ್ನು ಓದಿ.
    ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಒಂದು ಗುಂಪು
  • ಲಾಗ್‌ ಇನ್

Main navigation

  • ಬಗ್ಗೆ
    • ನಮ್ಮ ಪ್ರೋಗ್ರಾಂ
    • Our Leadership
    • ಸ್ವಯಂಸೇವಕರು
    • ಇಂಜಿನಿಯರ್‌ಗಳು ಏನು ಮಾಡುತ್ತಾರೆ?
    • ಒಬ್ಬ ಇಂಜಿನಿಯರ್‌ ಆಗುವುದು
    • FAQ ಗಳು
  • ಪ್ರೋಗ್ರಾಂಗಳು
    • Engineering Academy
    • Engineering Camp
    • Engineering Discovery
    • ಮನೆಯಲ್ಲಿ ಇಂಜಿನಿಯರಿಂಗ್‌
  • ಸ್ಥಳಗಳು
    • ಬೆಂಗಳೂರು, ಭಾರತ
    • Cincinnati, OH
    • Greenville, SC
    • Johannesburg, S.A.
    • New York Capital Region
    • Staffordshire, U.K.
    • Warsaw, Poland
    • Global Discovery
  • News
  • ಲಾಗ್‌ ಇನ್

Cities navigation

ಜಗತ್ತಿನ ವಿವಿಧೆಡೆ ಇರುವ GE ಸಂಸ್ಥೆಗಳು ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡುತ್ತಿವೆ.
ನಗರದ ಬಗೆಗಿನ ವಿವರಗಳು, ಚಟುವಟಿಕೆಗಳು ಮತ್ತು ಹೇಗೆ ಸೇರಬಹುದು ಎಂಬುದನ್ನು ತಿಳಿಯಿರಿ.
ಎತ್ತರಕ್ಕೆ ಗುರಿ ಇಡಿ

Inspiration navigation

ಬದಲಾವಣೆಗಳನ್ನು ತರುವುದು
ಹೆಚ್ಚು ಸೃಜನಶೀಲ, ನವೀನ ಮತ್ತು ಸುಸ್ಥಿರ ಜಗತ್ತನ್ನು ನಿರ್ಮಿಸಲು ಮುಂದಿನ ಪೀಳಿಗೆಯ ಇಂಜಿನಿಯರ್‌ಗಳಿಗೆ ಸ್ಫೂರ್ತಿಯನ್ನು ಒದಗಿಸುತ್ತಿದ್ದೇವೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳು

News navigation

ಇತ್ತೀಚಿನ ಸುದ್ಧಿಗಳು ಮತ್ತು ಅಪ್‌ಡೇಟ್‌ಗಳು
Next Engineers ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳು, ಅಪ್‌ಡೇಟ್‌ಗಳನ್ನು ಮತ್ತು ವಿದ್ಯಮಾನಗಳನ್ನು ಓದಿ.
ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಒಂದು ಗುಂಪು

Resources navigation

ಎಲ್ಲಾ ಸಂಪನ್ಮೂಲಗಳನ್ನು ಅನ್ವೇಷಿಸಿ
ಯಶಸ್ವಿ Next Engineers ಕಾರ್ಯಕ್ರಮವನ್ನು ನಡೆಸಲು ಅಗತ್ಯವಿರುವ ಪರಿಕರಗಳನ್ನು ಇಲ್ಲಿ ಕಂಡುಕೊಳ್ಳಿ. ಇದರಲ್ಲಿ ಸಂವಹನ ಸಾಮಗ್ರಿಗಳು ಮತ್ತು ಟೆಂಪ್ಲೇಟ್‌ಗಳು, ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರ ಔಟ್‌ರೀಚ್ ಸಾಮಗ್ರಿಗಳು, ವಿದ್ಯಾರ್ಥಿ ಚಟುವಟಿಕೆ ಮಾರ್ಗದರ್ಶಿಗಳು, ಇಂಜಿನಿಯರಿಂಗ್ ಸವಾಲುಗಳು ಮತ್ತು ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ಸಂಪನ್ಮೂಲಗಳನ್ನು ಸೇರಿಸಲಾಗಿವೆ.
ತರಗತಿಯ ಕೊಠಡಿಯ ಮೇಜಿನ ಬಳಿ ಕುಳಿತು ನಗುತ್ತಿರುವ ಇಬ್ಬರು ಪುರುಷ ಇಂಜಿನಿಯರಿಂಗ್ ವಿದ್ಯಾರ್ಥಿಗಳು. ಕೃಪೆ: ಅನ್‌ಸ್ಪ್ಲಾಶ್‌ನಲ್ಲಿ ಜೆಸ್ವಿನ್ ಥಾಮಸ್
Challenge Yourself
Find activity guides and resources to help you as students, parents, and teachers stay curious and build worlds that haven't even been thought of yet.
Challenge yourself
Measuring Impact
Partners and volunteers can explore real-time data on each Next Engineers program to see the difference they’re making in their communities.
Facilitator Amber showing the whitebaord

Engineering Discovery

ರಾಕೆಟ್‌ ನೌಕೆ
Engineering Discovery

ಹೊಸತನ್ನು ಅನ್ವೇಷಿಸಿ, ಇಂಜಿನಿಯರಿಂಗ್ ಪ್ರಪಂಚವನ್ನು ಅರಿಯಿರಿ!

ವಿದ್ಯಾರ್ಥಿಗಳು (13 ರಿಂದ 14 ವರ್ಷದವರು) ಎಂಜಿನಿಯರಿಂಗ್ ಕ್ಷೇತ್ರದ ಬಗ್ಗೆ ಆಳವಾದ ಜ್ಞಾನವನ್ನು ಪಡೆಯಲು GE ಇಂಜಿನಿಯರ್‌ಗಳು ವಿಶೇಷ ಅನ್ವೇಷಣಾ ಅವಧಿಗಳನ್ನು ಆಯೋಜಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಸ್ವಯಂಸೇವಕರು ಸೃಜನಾತ್ಮಕ ಮತ್ತು ಪ್ರಾಯೋಗಿಕ ಚಟುವಟಿಕೆಗಳನ್ನು ಶಾಲಾ ಪರಿಸರದಲ್ಲಿ ನಡೆಸಿಕೊಡಲಿದ್ದಾರೆ. ಇದರ ಮೂಲಕ ಯುವಜನರಲ್ಲಿ ಇಂಜಿನಿಯರಿಂಗ್ ಬಗ್ಗೆ ಆಸಕ್ತಿ ಮೂಡಿಸುವುದು ಮತ್ತು ಅದರ ವ್ಯಾಪ್ತಿಯನ್ನು ಮನವರಿಕೆ ಮಾಡಿಕೊಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ.

Discovery ವಿವರಣೆ Discovery ಡೆಮೋ ಉದಾಹರಣೆ Discovery ಚಟುವಟಿಕೆ ಉದಾಹರಣೆ
GRLUp ಗ್ರೀನ್‌ವಿಲಲ್ಲೆ Discovery
Engineering Discovery ಮೂಲಕ, GE ಸ್ವಯಂಸೇವಕರು ಮತ್ತು Next Engineers ಸಮುದಾಯ ಪಾಲುದಾರರು ಇಂಜಿನಿಯರಿಂಗ್ ಪ್ರಾತ್ಯಕ್ಷಿಕೆ ಹಾಗೂ ಪ್ರಾಯೋಗಿಕ ಚಟುವಟಿಕೆಗಳನ್ನು ತರಗತಿ ಮತ್ತು ಸಮುದಾಯಕ್ಕೆ ತರುತ್ತಾರೆ. ಈ ಶೈಕ್ಷಣಿಕ ಅವಧಿಗಳು 30 ನಿಮಿಷಗಳಿಂದ 2 ಗಂಟೆಗಳ ಕಾಲ ನಡೆಯುತ್ತವೆ. ವಿದ್ಯಾರ್ಥಿಗಳು ತೇಲುವಿಕೆ (buoyancy) ಅಥವಾ ವಾತಾವರಣದ ಒತ್ತಡದಂತಹ (atmospheric pressure) ವೈಜ್ಞಾನಿಕ ಪರಿಕಲ್ಪನೆಗಳ ಬಗ್ಗೆ ಕಲಿಯುವುದಲ್ಲದೆ, ಹೊಸ ಆವಿಷ್ಕಾರಗಳನ್ನು ವಿನ್ಯಾಸಗೊಳಿಸಲು ಇಂಜಿನಿಯರ್‌ಗಳು ಈ ಪರಿಕಲ್ಪನೆಗಳನ್ನು ಹೇಗೆ ಅನ್ವಯಿಸುತ್ತಾರೆ ಎಂಬುದನ್ನು ತಿಳಿಯುತ್ತಾರೆ. GE ಸ್ವಯಂಸೇವಕರು ತಮ್ಮ ವೃತ್ತಿ ಜೀವನದ ಕಥೆಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಇಂಜಿನಿಯರ್‌ಗಳಾಗಿ ತಮ್ಮ ಕೆಲಸ ಹಾಗೂ ಅನುಭವಗಳ ಬಗ್ಗೆ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.
 
ಪ್ರತಿ ವರ್ಷ, ಪ್ರತಿ Next Engineers ಕೇಂದ್ರದಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪುವುದು Engineering Discovery ಕಾರ್ಯಕ್ರಮದ ಗುರಿಯಾಗಿದೆ. ನಾವು ಸ್ಥಳೀಯ ಶಾಲೆಗಳೊಂದಿಗೆ ಸಹಕರಿಸಿ ತರಗತಿಗಳಿಗೆ ಭೇಟಿ ನೀಡುತ್ತೇವೆ. ಸಾಂದರ್ಭಿಕವಾಗಿ, Engineering Discovery ವತಿಯಿಂದ 'Engineer Days' ಅಥವಾ 'Parent Nights' ನಂತಹ ಸಾರ್ವಜನಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ. ನಿಮ್ಮ ಹತ್ತಿರದ ಕಾರ್ಯಕ್ರಮಗಳು ಯಾವಾಗ ಮತ್ತು ಎಲ್ಲಿ ನಡೆಯಲಿವೆ ಎಂದು ತಿಳಿಯಲು ನಿಮ್ಮ ಸ್ಥಳದ ಪುಟಕ್ಕೆ ಭೇಟಿ ನೀಡಿ.
 
Engineering Discovery ಕಾರ್ಯಕ್ರಮಗಳು ಸಂಪೂರ್ಣ ಉಚಿತ. ಆದಾಗ್ಯೂ, ಹೆಚ್ಚಿನ ಕಾರ್ಯಕ್ರಮಗಳು ಶಾಲೆಗಳಲ್ಲೇ ನಡೆಯುವುದರಿಂದ, ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳಿಗಾಗಿ ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳುವ ಅಗತ್ಯವಿರುವುದಿಲ್ಲ. ನಿಮ್ಮ ಪ್ರದೇಶದಲ್ಲಿ ಲಭ್ಯವಿರುವ ಅವಕಾಶಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ಸ್ಥಳದ ಪುಟವನ್ನು ಗಮನಿಸಿ.
 
ಮತ್ತಷ್ಟು ತಿಳಿಯಲು ಬಯಸುವಿರಾ? ನೀವು ನಮ್ಮ ಕಾರ್ಯಕ್ರಮದ ಕೇಂದ್ರಗಳಿಂದ ಹೊರಗಿದ್ದರೆ ಅಥವಾ ಕಲಿಯುವ ಹಂಬಲ ಹೆಚ್ಚಿದ್ದರೆ, Next Engineers: ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಎಂಬ ಪುಟದಲ್ಲಿ ಮನೆಯಲ್ಲಿ ಮತ್ತು ತರಗತಿಯಲ್ಲಿ ಇಂಜಿನಿಯರಿಂಗ್ ಅನ್ವೇಷಣೆ ಮಾಡಲು ಬೇಕಾದ ಸಂಪನ್ಮೂಲಗಳನ್ನು ಒದಗಿಸಲಾಗಿದೆ.

ಪ್ರಭಾವ

Next Engineers ಕಾರ್ಯಕ್ರಮದ ಮೊದಲ ಮೂರು ವರ್ಷಗಳಲ್ಲಿ, Engineering Discovery ಯು 19,000 ವಿದ್ಯಾರ್ಥಿಗಳನ್ನು ತಲುಪಿದೆ. GE Aerospace ಮತ್ತು GE Vernova ಸಂಸ್ಥೆಗಳ ಸ್ವಯಂಸೇವಕರು ವಿದ್ಯಾರ್ಥಿಗಳೊಂದಿಗೆ ಸಾವಿರಾರು ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ. ಇದರ ಫಲವಾಗಿ, ಶೇ. 77 ರಷ್ಟು ಭಾಗವಹಿಸಿದವರು ಇಂಜಿನಿಯರಿಂಗ್ ಬಗ್ಗೆ ಹೆಚ್ಚಿನ ಅರಿವು ಪಡೆದಿರುವುದಾಗಿ ತಿಳಿಸಿದ್ದಾರೆ ಮತ್ತು ಶೇ. 64 ರಷ್ಟು ವಿದ್ಯಾರ್ಥಿಗಳು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. 
ಸಿನ್ಸಿನಾಟಿ
GE ಸ್ವಯಂಸೇವಕ ಮಾರ್ವಿನ್‌ ಫ್ರಾನ್ಸಿಸ್‌

ಸಿನ್ಸಿನಾಟಿ, OH ನಲ್ಲಿ GE ಸ್ವಯಂಸೇವಕ ಮಾರ್ವಿನ್ ಫ್ರಾನ್ಸಿಸ್ ಅವರು 'Engineering Discovery' ಚಟುವಟಿಕೆಯನ್ನು ಅನಾವರಣಗೊಳಿಸುತ್ತಿದ್ದಾರೆ.

ವಿತ್ರೂನಲ್ಲಿ ಮಾರ್ವಿನ್‌
ಗ್ರೀನ್‌ವಿಲ್‌
8ನೇ ತರಗತಿಯ ಭಾಗಿಗಳು

ಗ್ರೀನ್‌ವಿಲ್ಲೆ, SC ಯಲ್ಲಿ ವಿದ್ಯಾರ್ಥಿಗಳು ಒಟ್ಟು ಸೇರಿ ಒಂದು Engineering Discovery ಚಟುವಟಿಕೆಯನ್ನು ನಡೆಸುತ್ತಿರುವುದು.

ಸ್ಟಫೋರ್ಡ್‌ಶೈರ್‌
ತಂಡವಾಗಿ ಕೆಲಸ ಮಾಡುವುದು

UK ಯ ಸ್ಫಫರ್ಡ್‌ಶೈರ್‌ನ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಕೇವಲ ದಾರವನ್ನು ಬಳಸಿ ಪಾಪ್‌ಕಾರ್ನ್‌ ಕೆರ್ನೆಲ್‌ಗಳನ್ನು ಬಕೆಟ್‌ಗೆ ಹಾಕುತ್ತಿದ್ದಾರೆ.

ಸ್ಟಫೋರ್ಡ್‌ಶೈರ್‌ Discovery 2021
Connect

Want to know more or how to get involved? Are you an aspiring engineer or do you know one? We want to hear from you. Send us your questions and follow us on social media:

Contact us: NextEngineers@fhi360.org

Follow GE Aerospace
Instagram LinkedIn X YouTube

Follow GE VERNOVA
Instagram LinkedIn X YouTube
A groups of students

Footer menu

  • ಬಗ್ಗೆ
  • Inspiration
  • Cities
  • ಸುದ್ದಿ

Footer secondary

  • ಬಳಕೆಯ ನಿಯಮಗಳು
  • ಗೌಪ್ಯತಾ ನೀತಿ
  • ಕುಕೀ ನೀತಿ
  • ಸಂಶೋಧನಾ ಅಧ್ಯಯನದ ಸೂಚನೆ
  • Next Engineers ಗೌಪ್ಯತಾ ಸೂಚನೆ
  • GE Aerospace
  • GE Vernova
© 2026 FHI360