Engineering Academy ಹಳೆಯ ವಿದ್ಯಾರ್ಥಿಗಳಿಗೆ (Alumni) ಸುಸ್ವಾಗತ!

ನಿಮ್ಮ ಇಂಜಿನಿಯರಿಂಗ್ ಹಾದಿಯ ಮುಂದಿನ ಹಂತಗಳನ್ನು ಕ್ರಮಿಸಲು ನಿಮಗೆ ನೆರವಾಗಬಲ್ಲ ಸಂಪನ್ಮೂಲಗಳು ಮತ್ತು ಮಾಹಿತಿ ಈ ಪುಟದಲ್ಲಿದೆ. 

ಈ ಜಾಗತಿಕ ಪ್ರಯತ್ನದ ಹಿಂದೆ ಜಾಗತಿಕ ಲಾಭರಹಿತ ಸಂಸ್ಥೆಯಾದ FHI 360 ಇದೆ. ಇದು ಎಲ್ಲಾ Next Engineers ತಾಣಗಳನ್ನು ಪರಸ್ಪರ ಸಂಪರ್ಕಿಸುವ ಮತ್ತು ಬೆಂಬಲಿಸುವ ಒಂದು ಸಂಸ್ಥೆಯಾಗಿದೆ. ನಮ್ಮ ಹಳೆಯ ವಿದ್ಯಾರ್ಥಿಗಳ ಬೆಂಬಲ ತಂಡದ ಮೂಲಕ, ನೀವು Next Engineers ಸಮುದಾಯದೊಂದಿಗೆ ಸಂಪರ್ಕದಲ್ಲಿರಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯ ಮಾಡಲು ನಿಮ್ಮೊಂದಿಗೆ ಇರುತ್ತೇವೆ.

LinkedIn icon

NEXT ENGINEERS LINKEDIN ಗುಂಪು

ಈ ಗುಂಪು ಪ್ರಪಂಚದಾದ್ಯಂತದ Next Engineers: Engineering Academy ಹಳೆಯ ವಿದ್ಯಾರ್ಥಿಗಳು ಪರಸ್ಪರ ಸಂಪರ್ಕ ಸಾಧಿಸಲು ಮತ್ತು ತಮ್ಮ ಅನುಭವಗಳು, ಸಾಧನೆಗಳು ಹಾಗೂ ಅವಕಾಶಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ. ಇಲ್ಲಿ ಸೇರಿಕೊಳ್ಳಿ!!
Scholarship icon

ಅಕಾಡೆಮಿ ಸ್ಕಾಲರ್‌ಶಿಪ್ ಮಾಹಿತಿ

ನೀವು ಅಕಾಡೆಮಿ ಸ್ಕಾಲರ್‌ಶಿಪ್ ಬಗ್ಗೆ ಮಾಹಿತಿ ಹುಡುಕುತ್ತಿದ್ದರೆ ಅಥವಾ ಸ್ಕಾಲರ್‌ಶಿಪ್ ವಿತರಣೆಯ ಪ್ರಕ್ರಿಯೆಯ ಬಗ್ಗೆ ನಿಮಗೆ ಯಾವುದಾದರೂ ಪ್ರಶ್ನೆಗಳಿದ್ದರೆ, ಈ ಪುಟವನ್ನು ಪರಿಶೀಲಿಸಿ ಅಥವಾ NEscholarships@nextengineers.org ಮೂಲಕ ನಮ್ಮನ್ನು ಸಂಪರ್ಕಿಸಿ.
Pathway icon

ಒಬ್ಬ ಇಂಜಿನಿಯರ್‌ ಆಗುವಿಕೆ

ಈ ಉದ್ಯಮದ ಬಗ್ಗೆ ತಿಳಿಯಲು ಅಗತ್ಯವಿರುವ ಸಂಪನ್ಮೂಲಗಳು ಮತ್ತು ನಿಮಗೆ ಸೂಕ್ತವಾದ ಶಿಕ್ಷಣದ ಆಯ್ಕೆಗಳನ್ನು ಕಂಡುಕೊಳ್ಳಲು ಇಲ್ಲಿ ಹಂತ-ಹಂತದ ಮಾರ್ಗದರ್ಶನದ ಮೂಲಕ ಇಂಜಿನಿಯರಿಂಗ್ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಳ್ಳುವುದು ಎಂದರೇನು ಎಂಬುದನ್ನು ಅನ್ವೇಷಿಸಿ. ಇಲ್ಲಿ ಕ್ಲಿಕ್ ಮಾಡಿ!

ಈ ವೆಬ್‌ಸೈಟ್ ಬಳಕೆದಾರರ ಹೆಸರು, ಇಮೇಲ್ ವಿಳಾಸ ಅಥವಾ ಇತರ ಯಾವುದೇ ವೈಯಕ್ತಿಕ ಮಾಹಿತಿಯನ್ನು ನಾವು ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ ಅಥವಾ ಮೂರನೇ ವ್ಯಕ್ತಿಗಳಿಗೆ ಹಸ್ತಾಂತರಿಸುವುದಿಲ್ಲ. ನಿಮ್ಮ ಮಾಹಿತಿ ನಮ್ಮ ಬಳಿ ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ನಮ್ಮ ಗೌಪ್ಯತಾ ನೀತಿಯನ್ನು ನೋಡಿ.

important-tip primary

ಸದಾ ಸಂಪರ್ಕದಲ್ಲಿರಿ

Engineering Academy ಕಾರ್ಯಕ್ರಮದ ಎಲ್ಲಾ ಪದವೀಧರರು ನಮ್ಮ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿರಲು ನಾವು ಆಶಿಸುತ್ತೇವೆ. ನಮ್ಮ ಕಡೆಯಿಂದ ನಿಯತಕಾಲಿಕವಾಗಿ ಇಮೇಲ್ ಮತ್ತು ಸಂದೇಶಗಳನ್ನು ಪಡೆಯಲು ನೀವು ನೋಂದಾಯಿಸಿಕೊಳ್ಳಬಹುದು. ಇದರ ಮೂಲಕ ವೃತ್ತಿಜೀವನಕ್ಕೆ ಪೂರಕವಾದ ಸಂಪನ್ಮೂಲಗಳು, ವಿಶೇಷ ಕಾರ್ಯಕ್ರಮಗಳು ಮತ್ತು ಹೊಸ ಅವಕಾಶಗಳ ಬಗ್ಗೆ ಮಾಹಿತಿಯನ್ನು ನಾವು ನೇರವಾಗಿ ನಿಮಗೆ ತಲುಪಿಸುತ್ತೇವೆ. ನಿಮ್ಮ ಭವಿಷ್ಯದ ಹಾದಿಯಲ್ಲಿ ನಾವು ಸದಾ ಜೊತೆಗಿರುತ್ತೇವೆ!

ಸೈನ್‌ ಅಪ್‌ ಮಾಡಿ!

ಸಂಪನ್ಮೂಲಗಳು
ಇನ್ನಷ್ಟು ಸಂಪನ್ಮೂಲಗಳನ್ನು ಇಲ್ಲಿ ನೋಡಿ:

ವೃತ್ತಿಜೀವನದ ಪ್ರೊಫೈಲ್‌
ಜೀವವೈದ್ಯಕೀಯ (ಬಯೋಮೆಡಿಕಲ್) ಇಂಜಿನಿಯರಿಂಗ್ ಎಂದರೇನು?
FAFSA

ನಿಮ್ಮ ಉನ್ನತ ವ್ಯಾಸಂಗದ ಹಣಕಾಸಿನ ನೆರವನ್ನು ಪಡೆಯಬೇಕಿದ್ದರೆ, FAFSA ಫಾರ್ಮ್ ಭರ್ತಿ ಮಾಡುವುದು ಒಂದು ಅಗತ್ಯ ಹೆಜ್ಜೆಯಾಗಿರುತ್ತದೆ. ಇದು ಕೇವಲ ಫೆಡರಲ್ ಗೌರ್ನಮೆಂಟ್‌ನಿಂದ ಮಾತ್ರವಲ್ಲದೆ, ಅನೇಕ ಪ್ರಮುಖ ವಿಶ್ವವಿದ್ಯಾಲಯಗಳಿಂದಲೂ ಸ್ಕಾಲರ್‌ಶಿಪ್ ಪಡೆಯಲು ನಿಮಗೆ ನೆರವಾಗುತ್ತದೆ.

U.S. ಸಂಪನ್ಮೂಲ
ಫೆಡರಲ್ ಸ್ಟೂಡೆಂಟ್‌ ಏಡ್‌ಗಾಗಿ ಉಚಿತ ಅರ್ಜಿ
ಮುಂಬರುವ ಕಾರ್ಯಕ್ರಮಗಳು
  • TBD: ಹಳೆಯ ವಿದ್ಯಾರ್ಥಿಗಳ ಆಯ್ಜೆ!

    ಗುರುವಾರ, ಜುಲೈ 23, 11:00 AM ET
    ಈ ಸೆಶನ್‌ನ ವಿಷಯವನ್ನು ಹಳೆಯ ವಿದ್ಯಾರ್ಥಿಗಳು ಓಟ್ ಮೂಲಕ ಆಯ್ಕೆ ಮಾಡಲಿದ್ದಾರೆ.

    ನೋಂದಾಯಿಸಿ

  • ಹಿಂದಿನ ವೆಬಿನಾರ್‌ಗಳನ್ನು ವೀಕ್ಷಿಸಿ
  • Cultivating Your Engineering Community

    During this 45-minute webinar you will learn how to connect to other engineering students and young professionals, find a mentor, and access resources that will help you develop your career.

     

  • ನಿಮ್ಮ ಸಮಯ ಮತ್ತು ಕೆಲಸಗಳನ್ನು ನಿಭಾಯಿಸುವುದು

    ನಿಮ್ಮ ಮಾಡಬೇಕಿರುವ  ಕೆಲಸಗಳ ಪಟ್ಟಿಯನ್ನು (ಟು-ಡು ಲಿಸ್ಟ್‌) ಪೂರ್ಣಗೊಳಿಸುವುದು ಮತ್ತು ಅದರ ನಡುವೆ ವಿಶ್ರಾಂತಿಗಾಗಿ ಸಮಯ ಮೀಸಲಿಡುವುದು ನಿಜಕ್ಕೂ ಸವಾಲಿನ ಕೆಲಸ. ನಿಮ್ಮ ಸಮಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮತ್ತು ಅನಗತ್ಯ ಒತ್ತಡದಿಂದ ಮುಕ್ತಿ ಪಡೆಯಲು ಇರುವ ಕೆಲವು ಅದ್ಭುತ ತಂತ್ರಗಳು ಇಲ್ಲಿವೆ.


     

  • ನಿಮ್ಮ ಸಮಯ ಮತ್ತು ಕೆಲಸಗಳನ್ನು ನಿಭಾಯಿಸುವುದು

    ನಿಮ್ಮ ಮಾಡಬೇಕಿರುವ  ಕೆಲಸಗಳ ಪಟ್ಟಿಯನ್ನು (ಟು-ಡು ಲಿಸ್ಟ್‌) ಪೂರ್ಣಗೊಳಿಸುವುದು ಮತ್ತು ಅದರ ನಡುವೆ ವಿಶ್ರಾಂತಿಗಾಗಿ ಸಮಯ ಮೀಸಲಿಡುವುದು ನಿಜಕ್ಕೂ ಸವಾಲಿನ ಕೆಲಸ. ನಿಮ್ಮ ಸಮಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮತ್ತು ಅನಗತ್ಯ ಒತ್ತಡದಿಂದ ಮುಕ್ತಿ ಪಡೆಯಲು ಇರುವ ಕೆಲವು ಅದ್ಭುತ ತಂತ್ರಗಳು ಇಲ್ಲಿವೆ.